Sunday, October 2, 2022
Powertv Logo
Homeದೇಶಗಾಂಧಿ ಕಾಂಗ್ರೆಸ್ ಬೇಡ ಎಂದ ಕಪಿಲ್ ಸಿಬಲ್ ಟೀಕಿಸಿದ ಖರ್ಗೆ

ಗಾಂಧಿ ಕಾಂಗ್ರೆಸ್ ಬೇಡ ಎಂದ ಕಪಿಲ್ ಸಿಬಲ್ ಟೀಕಿಸಿದ ಖರ್ಗೆ

ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಭಿನ್ನಮತ ಇನ್ನಷ್ಟು ಗೊಂದಲ ಸೃಷ್ಟಿಸಿದೆ. ಪಕ್ಷದ ಹಿರಿಯ ಮುಖಂಡ ಕಪಿಲ್ ಸಿಬಲ್ ಗಾಂಧಿ ಕುಟುಂಬದವದರು ಅನ್ಯರಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ನನಗೆ ಎಲ್ಲರ ಕಾಂಗ್ರೆಸ್ ಬೇಕು, ಕುಟುಂಬದ ಕಾಂಗ್ರೆಸ್ ಅಲ್ಲ’ ಎಂದು ಹೇಳೀದ್ದಾರೆ.

ಈ ನಡುವೆ G 23 ಕಾಂಗ್ರೆಸ್ ನಾಯಕರ ಡಿನ್ನೆರ್ ಮೀಟಿಂಗ್ ಕರೆದಿದ್ದ ಸಿಬಲ್ ವಿರುದ್ಧ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ನೀಡಿದ್ದಾರೆ. ‘ಕಪಿಲ್ ಸಿಬಲ್ ಉತ್ತಮ ವಕೀಲರಾಗಿರಬಹುದು ಆದರೆ ಉತ್ತಮ ನಾಯಕರಲ್ಲ. ಕುಳಿತಲ್ಲೇ ಸಲಹೆ ನೀಡುವವರು ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ’ ಎಂದು ಖರ್ಗೆ ಹೇಳಿದ್ದಾರೆ.

- Advertisment -

Most Popular

Recent Comments