ಖಾಸಗಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಕನ್ನಡ ಬಿಗ್ಬಾಸ್ ಸೀಸನ್ 7 ದಿನದಿಂದ ದಿನಕ್ಕೆ ಕುತೂಹಲವನ್ನು ಹೆಚ್ಚಿಸುತ್ತಿದೆ. 20 ಸ್ಪರ್ಧಿಗಳ ಪೈಕಿ 9 ವಾರಗಳ ಬಳಿಕ ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದಿರೋದು 11 ಮಂದಿ ಸ್ಪರ್ಧಿಗಳು ಮಾತ್ರ.
ಈಗಾಗಲೇ ಯಾರು ಬಿಗ್ ಬಾಸ್ ಪಟ್ಟ ಅಲಂಕರಿಸುತ್ತಾರೆ ಅನ್ನೋ ಲೆಕ್ಕಚಾರ ಶುರುವಾಗಿದೆ. ಬಿಗ್ಬಾಸ್ ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿ ಪರ ವೋಟ್ ಅಭಿಯಾನವನ್ನು ಜೋರಾಗಿ ಮಾಡ್ತಿದ್ದಾರೆ. ಯಾವ ಸ್ಪರ್ಧಿಗೆ ಎಷ್ಟು ಮಂದಿ ಹಾರ್ಟ್ ಅಭಿಮಾನಿಗಳಿದ್ದಾರೆ ಅನ್ನೋದರ ಡೀಟೆಲ್ಸ್ ಇಲ್ಲಿದೆ. ಅತೀ ಹೆಚ್ಚು ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ ಸ್ಪರ್ಧಿಗಳಲ್ಲಿ ಸದ್ಯ ಶೈನ್ ಶೆಟ್ಟಿ ನಂಬರ್ 1 ಸ್ಥಾನದಲ್ಲಿದ್ದಾರೆ.
ಯಾರಿಗೆ ಎಷ್ಟು ಮಂದಿ ಹಾರ್ಟ್ ಫಾಲೋವರ್ಸ್ ಇದ್ದಾರೆಂಬ ಪಟ್ಟಿ ಇಲ್ಲಿದೆ
`ದೊಡ್ಮನೆ’ಯಲ್ಲಿರುವ ಸ್ಪರ್ಧಿಗಳು ಹಾರ್ಟ್ ಫಾಲೋವರ್ಸ್
1)ಶೈನ್ ಶೆಟ್ಟಿ 680114
2)ಚಂದನ್ ಆಚಾರ್ಯ 664386
3)ದೀಪಿಕ ದಾಸ್ 404486
4)ಕುರಿ ಪ್ರತಾಪ್ 325641
5)ಭೂಮಿಕ ಶೆಟ್ಟಿ 155392
6)ಪ್ರಿಯಾಂಕ 081456
7)ಚಂದನಾ 031706
8)ವಾಸುಕಿ ವೈಭವ್ 019212
9)ಹರೀಶ್ ರಾಜ್ 014843
10)ಕಿಶನ್ 010619
11) ಚೈತ್ರ ಕೋಟೂರು 007049