ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ನಟಿ ರಾಗಿಣಿ ಹಾಗೂ ಸಂಜನಾ ಡ್ರರ್ಗ್ಸ್ ಕೇಸ್ ನಲ್ಲಿ ಸಿಲುಕಿರುವ ಕಾರಣ ಸಿಸಿಬಿ ಅವರು ಬಂದಿಸಿದ್ದಾರೆ. ಮೊದಲು ನಟಿ ರಾಗಿಣಿ ಡ್ರರ್ಗ್ಸ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾರೆ. ನಂತರ ನಟಿ ಸಂಜನಾ ಅರೆಸ್ಟ್. ಆದರೆ ಈಗಾಗಲೇ ಡ್ರಗ್ಸ್ ಕೇಸ್ ನಲ್ಲಿ ನಟಿ ಸಂಜಾನೆಗೆ ಜಾಮೀನು ಸಿಕ್ಕಿದೆ.
ಆದರೆ ರಾಗಿಣಿ ದ್ವಿವೇದಿ ಇನ್ನೂ ಕಾರಾಗೃಹದಲ್ಲೇ ಇದ್ದಾರೆ. ಎರಡು ಬಾರಿ ಜಾಮೀನು ಅರ್ಜಿ ಸಲ್ಲಿಸಿದ್ದರೂ ಸಿಸಿಬಿಯಿಂದ ಆಕ್ಷೇಪಣೆ ಹಿನ್ನಲೆ ಎರಡು ಭಾರಿ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕ್ರತಗೊಂಡಿದೆ. ಈ ಹಿನ್ನಲೆಯಲ್ಲಿ ಮಗಳ ಬಗ್ಗೆ ಮಾತುಕತೆ ನಡೆಸಲು ರಾಗಿಣಿ ಪೋಷಕರು ಸಂದಿಪ್ ಪಾಟೀಲ್ ಅವರು ಬೇಟಿಯಾಗಲು ಬಂದ ಪೋಷಕರು.