‘ಪಾಪಿ’ಸ್ತಾನಕ್ಕೆ ಜಪಾನ್ ಖಡಕ್ ಎಚ್ಚರಿಕೆ..!

0
235

ಟೋಕಿಯೋ : ವಿಶ್ವಮಟ್ಟದಲ್ಲಿ ಭಾರತಕ್ಕೆ ಭಾರೀ ಬೆಂಬಲ ಸಿಗುತ್ತಿದೆ. ವಿಶ್ವದ ಒಂದೊಂದೇ ದೊಡ್ಡ ರಾಷ್ಟ್ರಗಳು ಭಾರತದ ಪರ ಬ್ಯಾಟಿಂಗ್​ಗೆ ಇಳಿದಿವೆ. ಅಮೆರಿಕಾ, ಇಂಗ್ಲೆಂಡ್​, ಅಷ್ಟೇ ಏಕೆ ಪಾಕ್​ಗೆ ಬೆಂಬಲ ನೀಡಿದ್ದ ಚೀನಾ ಕೂಡ ಭಾರತದ ಪರ ನಿಂತು, ಟೆರರಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಇದೀಗ ಜಪಾನ್ ಸರದಿ..!
ಹೌದು, ಜಪಾನ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿದೆ. ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಅಂತ ಜಪಾನ್ ಪಾಕಿಸ್ತಾನಕ್ಕೆ ಸೂಚಿಸಿದೆ. ಇದರೊಂದಿಗೆ ಮತ್ತೊಂದು ಮಿತ್ರರಾಷ್ಟ್ರ ಭಾರತದ ಬೆನ್ನಿಗೆ ನಿಂತಂತಾಗಿದೆ. ಜಾಗತಿಕ ಮಟ್ಟದಲ್ಲಿ ಪಾಕ್​ ಮತ್ತಷ್ಟೂ ತಲೆತಗ್ಗಿಸುವಂತಾಗಿದೆ.

LEAVE A REPLY

Please enter your comment!
Please enter your name here