Friday, September 30, 2022
Powertv Logo
Homeದೇಶಪ್ರತಿಭಟನೆಯ ಕಾವಿನಲ್ಲೂ ಪರಿಸರ ಕಾಳಜಿ ಮೆರೆದ ವಿದ್ಯಾರ್ಥಿಗಳು!

ಪ್ರತಿಭಟನೆಯ ಕಾವಿನಲ್ಲೂ ಪರಿಸರ ಕಾಳಜಿ ಮೆರೆದ ವಿದ್ಯಾರ್ಥಿಗಳು!

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ  ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದು, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕಳೆದ ಎರಡು ದಿನಗಳಿಂದ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ತೀವ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಇವೆಲ್ಲದರ ನಡುವೆಯೂ ಆ ವಿದ್ಯಾರ್ಥಿಗಳು ಪರಿಸರ ಕಾಳಜಿ ಮೆರೆದಿದ್ದಾರೆ.

ದಿನವಿಡೀ ಪ್ರತಿಭಟನೆ ನಡೆಸಿ  ರಾತ್ರಿ ವೇಳೆಯಲ್ಲಿ ಕಸವೆತ್ತಿ ಸ್ವಚ್ಛತೆ ಕಾಪಾಡಿದ್ದಾರೆ. ಈ ತೀವ್ರ ಪ್ರತಿಭಟನೆಯ ಮಧ್ಯೆಯೂ ವಿದ್ಯಾರ್ಥಿಗಳು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿರುವ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

As the protest for the day got over, a group of Jamia Alumni came together to clean the trash. And I can recognize at…

Posted by Mohammad Reyaz on Monday, December 16, 2019

 

 

14 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments