Thursday, October 6, 2022
Powertv Logo
Homeಸಿನಿಮಾಶ್ರೀರಾಮನ ಜಪದಲ್ಲಿ 'ರಾಬರ್ಟ್'..!

ಶ್ರೀರಾಮನ ಜಪದಲ್ಲಿ ‘ರಾಬರ್ಟ್’..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ರಾಬರ್ಟ್ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. ‘ ಜೈ ಶ್ರೀರಾಮ್​’ ಹಾಡು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದೆ. ” ರಾಮ ಬಿಟ್ಟ ಬಾಣಕೆ ಸತ್ತ ರಾವಣ, ಆಂಜನೇಯನಲ್ಲವೇ ಗೆದ್ದ ಕಾರಣ” ಅನ್ನೋ ಸಾಲುಗಳಿಗೆ ದರ್ಶನ್ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇನ್ನು ತರುಣ್ ಸುಧೀರ್ ನಿರ್ದೇಶನದ ರಾಬರ್ಟ್​ಗೆ ಅರ್ಜುನ್ ಜನ್ಯಾ ಸಂಗೀತದ ಬಲ ನೀಡಿದ್ದಾರೆ. ಉಮಾಪತಿ ಶ್ರೀನಿವಾಸ ಗೌಡ ಬಂಡವಾಳ ಹಾಕಿದ್ದಾರೆ. ಚಿತ್ರ ಏಪ್ರಿಲ್ 9ರಂದು ರಿಲೀಸ್ ಆಗುತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments