Friday, September 30, 2022
Powertv Logo
Homeಸಿನಿಮಾಎಷ್ಟು ಮುದ್ದಾಗಿದ್ದಾನೆ ಈ ಮನುಷ್ಯ ಎನ್ನುತ್ತಿತ್ತು ನನ್ನ ಮನ : ಜಗ್ಗೇಶ್

ಎಷ್ಟು ಮುದ್ದಾಗಿದ್ದಾನೆ ಈ ಮನುಷ್ಯ ಎನ್ನುತ್ತಿತ್ತು ನನ್ನ ಮನ : ಜಗ್ಗೇಶ್

ಬೆಂಗಳೂರು : ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಕೂಡ ವಿಷ್ಣುವರ್ಧನ್ ಹಳೇ ಫೋಟೋವೊಂದನ್ನು ಹಾಕಿ, ಅಭಿನಯ ಭಾರ್ಗವನನ್ನು ನೆನೆದಿದ್ದಾರೆ.

ಎಷ್ಟು ಮುದ್ದಾಗಿದ್ದಾನೆ ಈ ಮನುಷ್ಯ ಎನ್ನುತ್ತಿತ್ತು ನನ್ನ ಮನ ! ಹಲವು ಬಾರಿ ಇಬ್ಬರು ಮಾತನಾಡಿದ್ದು ಉಂಟು. ನಮ್ಮಿಬ್ಬರದು ಒಂದೇ ರಾಶಿ ನಕ್ಷತ್ರ ಜೇಷ್ಟ ವೃಶ್ಚಿಕ, ಇಬ್ಬರು ಭಾವಜೀವಿಗಳು ಏಕಾಂತ ಪ್ರಿಯರು, ಆಧ್ಯಾತ್ಮಿಕವಾಗಿ ತೊಡಗಿಸಿಕೊಂಡ ಶಾಂತ ಚೇತನ ವಿಷ್ಣುವರ್ಧನ್, ಅಲ್ಲದೆ ಹಾಸ್ಯಪ್ರಿಯ ಸ್ವಲ್ಪ ಮೌನಿ. ಕರ್ತವ್ಯ ಮುಗಿಸಿ ಇಂದಿಗೆ 10 ವರ್ಷವಾಯಿತು ಓಂ ಶಾಂತಿ ಎಂದು ಜಗ್ಗೇಶ್ ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಸಾಹಸ ಸಿಂಹನನ್ನು ಸ್ಮರಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments