ಬೆಂಗಳೂರು: ನವರಸ ನಾಯಕ ಜಗ್ಗೇಶ್ ಸಹೋದರ ಕೋಮಲ್ ಮತ್ತು ಮಗ ಗುರುರಾಜ್ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ‘ಗುರು’ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ಜಗ್ಗೇಶ್ ನಂತರ ಮೇಲುಕೋಟೆ ಮಂಜ' ಸಿನಿಮಾ ನಿರ್ದೇಶಿಸಿದ್ರು. ಇದೀಗ ಕೋಮಲ್ ಮತ್ತು ಗುರುಗೆ ಆ್ಯಕ್ಷನ್ ಕಟ್ ಹೇಳಲಿರುವ ಸಿನಿಮಾ ಅವರು ನಿರ್ದೇಶಿಸ್ತಿರೋ 3ನೇ ಸಿನಿಮಾ.
`ಇದೊಂದು ಹಾಸ್ಯ ಪ್ರಧಾನ ಸಿನಿಮಾ. ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಸಿನಿಮಾ ಮಾಡ್ತಿದ್ದೀನಿ. ಇಬ್ಬರ ನಡುವಿನ ಜುಗಲ್ಬಂದಿಯೇ ಸಿನಿಮಾದ ವಿಶೇಷ ಅಂದಿದ್ದಾರೆ’ ಜಗ್ಗೇಶ್.
ಇನ್ನು ಕೋಮಲ್ `ಅಣ್ಣನ ನಿರ್ದೇಶನದಲ್ಲಿ ನಟಿಸುತ್ತಿರೋದು ಖುಷಿಯ ವಿಷಯ. ಆ ಸಿನಿಮಾಕ್ಕಾಗಿ ಭರ್ಜರಿ ಪ್ಲ್ಯಾನ್ ನಡೆಯುತ್ತಿದೆ’ ಎಂದಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಫೆಬ್ರವರಿಯಲ್ಲಿ ಸಿನಿಮಾ ಸೆಟ್ಟೇರಲಿದೆ.
1vegetarian
b – gay chat https://bjsgaychatroom.info/
gay dating websites for kids https://gaypridee.com/
skype gay chat https://gaytgpost.com/
palm springs ca mature gay bisexual dating https://speedgaydate.com/
brian christopher slots https://freeonlneslotmachine.com/
free slots 12×12 https://candylandslotmachine.com/
wonder woman slots https://pennyslotmachines.org/
real casino gambling slots https://slotmachinesworld.com/
100 percent free slots https://beat-slot-machines.com/
jackpotjoy slots download https://download-slot-machines.com/
slots era https://411slotmachine.com/
free las vegas slots https://slotmachinegameinfo.com/
apa 7th edition dissertation example https://buydissertationhelp.com/
custom dissertation writing help https://dissertationwriting-service.com/
zithromax tri-pak
zithromax with out prescription