Friday, October 7, 2022
Powertv Logo
Homeದೇಶಅಮೆರಿಕಾ ವಾಯುನೆಲೆ ಮೇಲೆ ಇರಾನ್​ ದಾಳಿ: 80 ಮಂದಿ ಬಲಿ

ಅಮೆರಿಕಾ ವಾಯುನೆಲೆ ಮೇಲೆ ಇರಾನ್​ ದಾಳಿ: 80 ಮಂದಿ ಬಲಿ

ಇರಾನ್​: ಇರಾಕ್​ನಲ್ಲಿರುವ ಅಮೆರಿಕಾ ವಾಯುನೆಲೆಯ ಮೇಲೆ ಇರಾನ್​ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಸುಮಾರು 80 ಮಂದಿ ಮೃತರಾಗಿದ್ದಾರೆಂದು ವರದಿಯಾಗಿದೆ.


ಇರಾನ್​ ಸೇನಾ ಕಮಾಂಡರ್​ ಖಾಸಿಮ್​ ಸುಲೇಮಾನಿಯನ್ನು ಅಮೆರಿಕಾ ಹತ್ಯೆ ಮಾಡಿತ್ತು, ಇದರ ಬಳಿಕ ಇರಾನ್​ ಪ್ರತೀಕಾರದ ಮಾತನಾಡಿ ಸೇಡು ತೀರಿಕೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನು ರವಾನಿಸಿತ್ತು. ನಿನ್ನೆ ಇರಾಕ್​ನಲ್ಲಿರುವ ಎರಡು ಅಮೆರಿಕಾ ಸೇನಾ ನೆಲೆಗಳ ಮೇಲೆ ಇರಾನ್​ ಬ್ಯಾಲಿಸ್ಟಿಕ್​ ಮಿಸೈಲ್​ಗಳಿಂದ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 80 ಜನ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಸದ್ಯ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಬೇಕಿದೆ.

11 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments