Friday, October 7, 2022
Powertv Logo
Homeಜಿಲ್ಲಾ ಸುದ್ದಿIPL 2020 : ಯಾರು, ಯಾವ ಟೀಮ್​ಗೆ, ಎಷ್ಟು ಬೆಲೆಗೆ ಹರಾಜು?

IPL 2020 : ಯಾರು, ಯಾವ ಟೀಮ್​ಗೆ, ಎಷ್ಟು ಬೆಲೆಗೆ ಹರಾಜು?

ಮುಂದಿನ ವರ್ಷ ನಡೆಯಲಿರುವ 13ನೇ ಆವೃತ್ತಿ ಐಪಿಎಲ್​ ಹರಾಜು ಪ್ರಕ್ರಿಯೆ ನಡೆದಿದ್ದು, ಆಸ್ಟ್ರೇಲಿಯಾದ ಆಲ್​ರೌಂಡರ್ ಪ್ಯಾಟ್​ ಕಮಿನ್ಸ್ 15.5 ಕೋಟಿ ರೂ ಗರಿಷ್ಠ ಮೊತ್ತಕ್ಕೆ ಹರಾಜಾಗಿದ್ದಾರೆ. ಕೋಲ್ಕತ್ತಾ ನೈಟ್​ ರೈಡರ್ಸ್ ಕಮಿನ್ಸ್ ಅವರನ್ನು ಖರೀದಿಸಿದೆ. ಆಸೀಸ್​ನ ಮತ್ತೊಬ್ಬ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ 10.75 ಕೋಟಿ ರೂಗಳಿಗೆ ಕಿಂಗ್ಸ್​ ಇಲೆವೆನ್ ಪಂಜಾಬ್ ಪಾಲಾಗಿದ್ದಾರೆ. 

ಪಾನಿಪುರಿ ಮಾರುತ್ತಿದ್ದ ಹುಡುಗನಿಗೆ ಐಪಿಎಲ್​ನಲ್ಲಿ ಬಂಪರ್ ಬೆಲೆ!

ದಕ್ಷಿಣ ಆಫ್ರಿಕಾದ ಆಲ್​​ರೌಂಡರ್ ಕ್ರಿಸ್ ಮಾರಿಸ್ ಅವರನ್ನು ರಾಯಲ್​​ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) 10 ಕೋಟಿ ರೂ ನೀಡಿ ತನ್ನ ಟೀಮ್ ಸೇರಿಸಿಕೊಂಡಿದೆ.

ಯಾವ ಆಟಗಾರರು? ಯಾವ ತಂಡಕ್ಕೆ? ಎಷ್ಟು ಬೆಲೆಗೆ ಹರಾಜಾಗಿದ್ದಾರೆ ಅನ್ನೋದನ್ನು ನೋಡೋದಾದ್ರೆ… 


ಆರ್ ಸಿ ಬಿ
ಕ್ರಿಸ್ ಮೋರಿಸ್ -10 ಕೋಟಿ
ಆ್ಯರೋನ್ ಫಿಂಚ್ – 4.4 ಕೋಟಿ
ಕೇನ್ ರಿಚರ್ಡಸನ್ -4 ಕೋಟಿ
ಡೇಲ್ ಸ್ಟೇಯ್ನ್ – 2 ಕೋಟಿ
ಇಸುರು ಉದಾನ – 50 ಲಕ್ಷ
ಶಹಬದ್ ಆಹಮ್ಮದ್​ – 20 ಲಕ್ಷ
ಜೋಷುವಾ ಫಿಲಿಪ್ – 20 ಲಕ್ಷ
ಪವನ್ ದೇಶಪಾಂಡೆ – 20 ಲಕ್ಷ

ಡೆಲ್ಲಿ ಕ್ಯಾಪಿಟಲ್ಸ್
ಆಲೆಕ್ಸ್ ಕ್ಯಾರಿ – 2.4 ಕೋಟಿ
ಕ್ರಿಸ್ ವೋಕ್ಸ್- 1.5 ಕೋಟಿ
ಜೇಸನ್ ರಾಯ್ -1.5 ಕೋಟಿ
ಹೆಟ್ಮಾಯರ್ – 7.75 ಕೋಟಿ
ಮಾರ್ಕಸ್ ಸ್ಟೊಯ್ನಿಸ್ – 4.8 ಕೋಟಿ
ಕ್ರಿಸ್ ವೋಕ್ಸ್ – 1.5 ಕೋಟಿ

ಮೋಹಿತ್ ಶರ್ಮಾ -50 ಲಕ್ಷ
ತುಷಾರ್ ದೇಶಪಾಂಡೆ – 20 ಲಕ್ಷ
ಲಲಿತ್ ಯಾದವ್ – 20 ಲಕ್ಷ

ಕೊಲ್ಕತ್ತಾ ನೈಟ್ ರೈಡರ್
ಪ್ಯಾಟ್ ಕಮಿನ್ಸ್ – 15.50 ಕೋಟಿ
ಇಯಾನ್ ಮಾರ್ಗನ್ – 5.25 ಕೋಟಿ
ವರುಣ್ ಚಕ್ರವರ್ತಿ -4 ಕೋಟಿ
ಎಂ.ಸಿದ್ದಾರ್ಥ್ -20 ಲಕ್ಷ
ರಾಹುಲ್ ತ್ರಿಪಾಟಿ – 60 ಲಕ್ಷ
ಕ್ರಿಸ್ ಗ್ರಿನ್ – 20 ಲಕ್ಷ
ನಿಖಿಲ್ ಶಂಕರ್ ನಾಯಕ್ – 20 ಲಕ್ಷ
ಪ್ರವೀಣ್ ತಾಂಬೆ – 20 ಲಕ್ಷ
ಎಂ. ಸಿದ್ದಾರ್ಥ್ – 20 ಲಕ್ಷ
ಟಾಮ್ ಬ್ಯಾಂಟನ್ – 1 ಕೋಟಿ

ಕಿಂಗ್ಸ್ ಇಲೆವೆನ್ ಪಂಜಾಬ್
ಗ್ಲೆನ್ ಮ್ಯಾಕ್ಸ್ ವೆಲ್ – 10.75 ಕೋಟಿ
ಶೆಲ್ಡನ್ ಕಾಟ್ರೆಲ್ – 8.50ಕೋಟಿ
ದೀಪಕ್ ಹೂಡ – 50 ಲಕ್ಷ
ಇಶಾನ್ ಪೊರೆಲ್ – 20 ಲಕ್ಷ
ರವಿ ಬಿಷ್ಣೋಯಿ – 1.80 ಕೋಟಿ
ಕ್ರಿಸ್ ಜೋರ್ಡಾನ್ – 3 ಕೋಟಿ
ಪ್ರಭ್ ಸಿಮ್ರನ್ ಸಿಂಗ್ – 55 ಲಕ್ಷ
ಜೇಮ್ಸ್ ನೀಶಮ್ – 50 ಲಕ್ಷ
ತಜಿಂದರ್ ಧಿಲ್ಲೋನ್ – 20 ಲಕ್ಷ

ಚೆನ್ನೈ ಸೂಪರ್ ಕಿಂಗ್ಸ್
ಸ್ಯಾಮ್ ಕರಾನ್ – 5.5 ಕೋಟಿ
ಪೀಯೂಶ್ ಚಾವ್ಲಾ- 6.75ಕೋಟಿ
ಜೋಶ್ ಹ್ಯಾಜಲ್ ಹುಡ್ – 2 ಕೋಟಿ
ಆರ್ . ಸಾಯಿಕುಮಾರ್ – 20 ಲಕ್ಷ

ರಾಜಸ್ಥಾನ್ ರಾಯಲ್ಸ್
ರಾಬಿನ್ ಉತ್ತಪ್ಪ – 3 ಕೋಟಿ
ಉನಾದ್ಕತ್ -3ಕೋಟಿ
ಅನುಜ್ ರಾವತ್ – 80 ಲಕ್ಷ
ಆಕಾಶ್ ಸಿಂಗ್ – 20 ಲಕ್ಷ
ಜೈಸ್ವಾಲ್ -2.40 ಕೋಟಿ
ಕಾರ್ತಿಕ್ ತ್ಯಾಗಿ – 1.3 ಕೋಟಿ
ಟಾಮ್ ಕರನ್ – 1 ಕೋಟಿ
ಆ್ಯಂಡ್ರೋ ಟೈ – 1 ಕೋಟಿ
ಆನುಜ್ ರಾವತ್ – 80 ಲಕ್ಷ
ಡೇವಿಡ್ ಮಿಲ್ಲರ್ – 75 ಲಕ್ಷ
ಒಶಾನ್ ಥಾಮಸ್ – 50 ಲಕ್ಷ
ಅನಿರುದ್ಧ್ ಜೋಶಿ – 20 ಲಕ್ಷ

ಮುಂಬೈ ಇಂಡಿಯಾನ್ಸ್
ಕ್ರಿಸ್ ಲಿನ್ – 2ಕೋಟಿ
ಕೌಲ್ಟರ್ ನೀಲ್ – 8ಕೋಟಿ
ದ್ವಿಗ್ವಿಜಯ್ ದೇಶ್ ಮುಖ್ – 20 ಲಕ್ಷ
ರಾಯ್ ಸಿಂಗ್ – 20 ಲಕ್ಷ
ಮೊಹ್ಸಿನ್ ಖಾನ್ – 20 ಲಕ್ಷ

ಸನ್ ರೈಸರ್ಸ್ ಹೈದರಾಬಾದ್
ವಿರಾಟ್ ಸಿಂಗ್ -1.9 ಕೋಟಿ
ಪ್ರಿಯಂ ಗರ್ಗ್ -1.9 ಕೋಟಿ
ಫ್ಯಾಬಿಯನ್ ಅಲೆನ್ – 50 ಲಕ್ಷ
ಸಂದೀಪ್ ಬವನಕ – 20 ಲಕ್ಷ
ಸಂಜಯ್ ಯಾದವ್ – 20 ಲಕ್ಷ
ಅಬ್ದುಲ್ ಸಮದ್ – 20 ಲಕ್ಷ

ಮಾರಟವಾಗದೆ ಉಳಿದ ಆಟಗಾರರು
ಮಾರ್ಟಿನ್ ಗುಪ್ಟಿಲ್
ವಿನಯ್ ಕುಮಾರ್
ಯುಸಫ್ ಪಠಾನ್
ಟೀಮ್ ಸೌಥಿ
ಕಾಲಿನ್ ಮುನ್ರೋ
ಆಡಮ್ ಝಂಪಾ
ಎಯಿನ್ ಲೂಯಿಸ್
ಮುಸ್ತಫಿಜುರ್ ರೆಹಮಾನ್
ಲಿಯಾಮ್ ಪ್ಲಂಕೆಟ್ ರಂತಹ ವಿಶ್ವಶ್ರೇಷ್ಠ ಆಟಗಾರರೇ ಮಾರಾಟವಾಗದೆ ಉಳಿದಿದ್ದಾರೆ. 

14 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments