Homeರಾಜ್ಯನೂತನ ಪಡಿತರ ಚೀಟಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಆಹ್ವಾನ

ನೂತನ ಪಡಿತರ ಚೀಟಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಆಹ್ವಾನ

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಸ್ಥಗಿತಗೊಂಡಿತ ಹೊಸ ಪಡಿತರ ಚೀಟಿಗಳ ಅನ್ಲೈನ್ ಅರ್ಜಿ ಸ್ವೀಕಾರ ಪುನರಾರಂಭಗೊಂಡಿದೆ, ಇಂದಿನಿಂದ ಹೊಸ ಪಡಿತರ ಚೀಟಿ ಪಡೆಯಬಹುದಾಗಿದ್ದು, ಅರ್ಹ ಪಲಾನುಭವಿಗಳು ಅರ್ಜಿ ಸಲ್ಲಿಸಬಹುದು ಎಂದು ನಾಗರೀಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ.

ಸದ್ಯ ಸರ್ಕಾರದ ನಿರ್ದೇಶನದಂತೆ ಇಲಾಖೆ ತಂತ್ರಾಂಶದಲ್ಲಿ ಅರ್ಜಿ ಸ್ವೀಕಾರ ಕಾರ್ಯ ಈಗಾಗಲೇ ಆರಂಭವಾಗಿದೆ. ಇಲಾಖೆ ನಿಗದಿಗೊಳಿಸಿರುವ ಮಾನದಂಡದನ್ವಯ ಸಾರ್ವಜನಿಕರು ಹೊಸ ಹಸಿರು, ಮತ್ತು ಕೆಂಪು ಪಡಿತರ ಚೀಟಿಗಳನ್ನ ಪಡೆಯಬಹುದಾಗಿದೆ.

– ಹೇಮಂತ್ ಕುಮಾರ್. ಜೆ.ಎಸ್ ತುಮಕೂರು

LEAVE A REPLY

Please enter your comment!
Please enter your name here

- Advertisment -

Most Popular

Recent Comments