Saturday, October 1, 2022
Powertv Logo
Homeರಾಜ್ಯಕನ್ನಡದ ಜಾತ್ರೆಯಲ್ಲೇ ಕನ್ನಡಕ್ಕೆ ಅಪಮಾನ

ಕನ್ನಡದ ಜಾತ್ರೆಯಲ್ಲೇ ಕನ್ನಡಕ್ಕೆ ಅಪಮಾನ

ವಿಜಯಪುರ : ಮಾರ್ಚ್​ 26, 27 ರಂದು ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕನ್ನಡ ಹಬ್ಬದಲ್ಲಿ ಅಸಭ್ಯ ಮರಾಠಿ ಗೀತೆಗೆ ನೃತ್ಯಕ್ಕೆ ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ಅಸಭ್ಯ ಜಾನಪದ ಸಂಗೀತ, ನೃತ್ಯ ಮಾಡಿದ್ದು, ಮರಾಠಿ ಅಸಭ್ಯ ಜಾನಪದ ಗೀತೆಯ ನೃತ್ಯಕ್ಕೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಕನ್ನಡದ ಹಬ್ಬದಲ್ಲಿ ಅಸಭ್ಯ ಮರಾಠಿ ನೃತ್ಯಕ್ಕೆ ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ .

ಕನ್ನಡಾಭಿಮಾನಿಗಳಿಗೆ ಅಪಮಾನ ಮಾಡಿದಂತೆ ಈ ಅಪಮಾನ ಮಾಡಿದ್ದು ಖಂಡನೀಯ ಕೂಡಲೇ ಕಸಾಪ ಅಧ್ಯಕ್ಷ ಹಾಸೀಂಪೀರ ವಾಲೀಕರ ಮತ್ತು ಸಮತಿ ಸದಸ್ಯರು ಬೇಷರತ್ ಕ್ಷಮೆಯಾಚಿಸಿ, ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಲು ಆಗ್ರಹಿಸಿದ್ದು, ಕನ್ನಡಿಗರಿಗೆ ಕ್ಷಮೆಯಾಚಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಕನ್ನಡಿಗರು ಎಚ್ಚರಿಕೆಯನ್ನು ನೀಡಿದ್ದಾರೆ.

- Advertisment -

Most Popular

Recent Comments