Instagram ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ..!

0
89

Instagramನಲ್ಲಿ ಪೋಸ್ಟ್ ಮಾಡಿ ಹೆಚ್ಚು ಹಣ ಗಳಿಸುವವರ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಟಾಪ್​ 10ನಲ್ಲಿ ಸ್ಥಾನ ಪಡೆದ ಮೊದಲ ಕ್ರಿಕೆಟಿಗರಾಗಿದ್ದಾರೆ ಕೊಹ್ಲಿ.
Instagramನಲ್ಲಿ ಪೋಸ್ಟ್ ಮಾಡಿ ಅತೀ ಹೆಚ್ಚು ಹಣಗಳಿಸುವವರಲ್ಲಿ ಅತೀ ಹೆಚ್ಚು ಫುಟ್ಬಾಲ್​ ಪ್ಲೇಯರ್ಸೇ ಇದ್ದಾರೆ. ಪೋರ್ಚುಗಲ್ ನ ಫುಟ್ಬಾಲ್ ಸ್ಟಾರ್​ ಕ್ರಿಶ್ಚಿಯಾನೋ ರೊನಾಲ್ಡೊ ಒಂದು ಪೋಸ್ಟ್​ಗೆ ಬರೋಬ್ಬರಿ 6.73 ಕೋಟಿ ರೂ ಪಡೆಯುವ ಮೂಲಕ ನಂಬರ್ 1 ಸ್ಥಾನದಲ್ಲಿದ್ದಾರೆ. ನೇಮರ್ 4.97 ಕೋಟಿ, ಲಿಯೋನೆಲ್ ಮೆಸ್ಸಿ 4.47 ಕೋಟಿ, ಡೇವಿಡ್ ಬೆಕ್​ ಹ್ಯಾಂ 2.46 ಕೋಟಿ, ಲೆಬ್ರಾನ್​ ಜೇಮ್ಸ್ 1.87 ಕೋಟಿ ಪಡೆಯುತ್ತಿದ್ದಾರೆ. ಇನ್ನು ವಿರಾಟ್​ ಕೊಹ್ಲಿ ಒಂದು ಪೋಸ್ಟ್​ಗೆ 1.35 ಕೋಟಿ ಪಡೆಯುತ್ತಿದ್ದು, ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.

ಪ್ರಿಯಾಂಕಾ ಚೋಪ್ರಾರ Instagram​​ ಪೋಸ್ಟ್​​ ಇಷ್ಟೊಂದು ದುಬಾರಿನಾ?

LEAVE A REPLY

Please enter your comment!
Please enter your name here