Saturday, May 28, 2022
Powertv Logo
Homeದೇಶದೇಶದಲ್ಲಿ 10 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ದೇಶದಲ್ಲಿ 10 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದೆಷ್ಟು ಮುಂಜಾಗ್ರತೆಯನ್ನು ವಹಿಸಿದರೂ ಮಾರಕ ಕೊರೋನಾ ವೈರಸ್ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಇದೀಗ ಕೊರೋನಾ ಸೋಂಕಿತರ ಸಂಖ್ಯೆ 10ಸಾವಿರ ಗಡಿ ದಾಟಿದೆ.

ದೇಶದಲ್ಲಿ ಈವರೆಗೆ  ಒಟ್ಟು 10,363 ಕೊರೋನಾ ಪ್ರಕರಣಗಳು ದಾಕಲಾಗಿದ್ದು, ಅದರಲ್ಲಿ 8,988 ಕೇಸ್​ಗಳು ಆಕ್ಟೀವ್ ಕೇಸ್​ಗಳಾಗಿವೆ. ಒಟ್ಟು 1,035 ಮಂದಿ ಸೊಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 339 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

 

LEAVE A REPLY

Please enter your comment!
Please enter your name here

- Advertisment -

Most Popular

Recent Comments