ಕಾಂಟ್ರುವರ್ಸಿಗಳ ಹೊರತಾಗಿಯೂ ಕನ್ನಡಿಗ ರಾಹುಲ್ ಬೆಸ್ಟ್​!

0
1224

ಟೀಮ್ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಕೆ.ಎಲ್ ರಾಹುಲ್ ಕ್ರೀಡಾಂಗಣದಿಂದಾಚೆಗೆ ಸುದ್ದಿಯಲ್ಲಿದ್ದಾರೆ. ಕಾಂಟ್ರುವರ್ಸಿಗಳಿಂದಾಚೆಗೆ ರಾಹುಲ್ ಬೆಸ್ಟ್​ ಎಂದು ಸಾರುವ ನ್ಯೂಸ್​​​ ಇದು. ಮಾನವೀಯತೆ ಮೆರೆದಿರುವ ರಾಹುಲ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೌದು, ಸದ್ಯ ಬ್ಯಾಟಿಂಗ್ ವೈಪಲ್ಯದಿಂದ ಟೀಕೆಗೆ ಗುರಿಯಾಗಿರುವ ಸ್ಟಾರ್ ಆಟಗಾರ ರಾಹುಲ್ ಕ್ಯಾನ್ಸರಿಂದ ಬಳಲುತ್ತಿರೋ ಅಭಿಮಾನಿಯನ್ನು ಭೇಟಿ ಮಾಡಿ, ಆತನಿಹೆ ಧೈರ್ಯ ತುಂಬೋ ಕೆಲಸ ಮಾಡಿದ್ದಾರೆ. 18 ವರ್ಷದ ಅಭಿಮಾನಿ ರಾಹುಲ್ ಸಾವಂತ್​ ಕ್ಯಾನ್ಸರಿಂದ ಬಳಲುತ್ತಿದ್ದಾರೆ ಎಂದು ಟ್ವಿಟರ್ ಮೂಲಕ ತಿಳಿದ ರಾಹುಲ್ ತಡಮಾಡದೆ ಆ ಅಭಿಮಾನಿಯನ್ನು ಭೇಟಿಯಾಗಿ. 1ಗಂಟೆಗೂ ಹೆಚ್ಚು ಕಾಲ ಅವರೊಡನೆ ಮಾತಾಡಿದ್ದಾರೆ. ಅಲ್ಲದೆ, ಚಿಕಿತ್ಸೆಗೆ ನೆರವಾಗಲು ನಿರ್ಧರಿಸಿದ್ದಾರೆ. ರಾಹುಲ್ ಸದ್ದಿಲ್ಲದೆ ಮಾಡಿದ ಈ ಕೆಲಸ ಈಗ ಸಖತ್ ಸುದ್ದಿಯಲ್ಲಿದ್ದು, ರಾಹುಲ್​ ಮಾನವೀಯತೆ, ಹೃದಯವಂತಿಕೆ ಗುಣಕ್ಕೆ ಶ್ಲಾಘನೀಯ ಮಹಾಪೂರವೇ ಹರಿದು ಬರ್ತಾ ಇದೆ.

Indian Cricketer K.L. Rahul Meets His 18-YO Fan Suffering From Cancer; Supports His Treatment

Indian Cricketer KL Rahul decided to surprise his ailing 18-YO fan, Rahul Sawant, when he read a tweet that the young boy was suffering from cancer.KL Rahul came to meet the boy personally and even extended support for his cancer treatment. Both the Rahuls chatted for over an hour discussing life, cricket and overcoming cancer.Yuvraj SinghRead the full story here: bit.ly/Rahul_Sawant

Posted by Ketto on Friday, October 25, 2019

LEAVE A REPLY

Please enter your comment!
Please enter your name here