Thursday, October 6, 2022
Powertv Logo
Homeದೇಶಎಣ್ಣೆ ಹೊಡೆದ್ರೆ ಗಾಡಿ ಸ್ಟಾರ್ಟೇ ಆಗಲ್ಲ - ಇದು ಸೇನೆಯ ಹೊಸ ಆವಿಷ್ಕಾರ!

ಎಣ್ಣೆ ಹೊಡೆದ್ರೆ ಗಾಡಿ ಸ್ಟಾರ್ಟೇ ಆಗಲ್ಲ – ಇದು ಸೇನೆಯ ಹೊಸ ಆವಿಷ್ಕಾರ!

ದೆಹಲಿ: ಎಣ್ಣೆ ಹೊಡೆಯೋದೆ ಅಪಾಯಕಾರಿ ಅದ್ರಲ್ಲೂ ಎಣ್ಣೆ ಹೊಡೆದು ಗಾಡಿ ಓಡಿಸೋದು ಮತ್ತಷ್ಟು ಅಪಾಯಕಾರಿ. ಈ ರೀತಿ ಪಾನಮತ್ತರಾಗಿ ಗಾಡಿ ಓಡಿಸಿ ಪ್ರಾಣ ಕಳೆದುಕೊಂಡವರು ಅದೆಷ್ಟೋ ಜನ.  ಎಷ್ಟು ಬುದ್ಧಿ ಹೇಳಿದ್ರೂ ಡೋಂಟ್ ಕೇರ್ ಅನ್ನೋರೆ ಜಾಸ್ತಿ. ಆದರೆ ಈಗ ಫುಲ್ ಟೈಟಾಗಿ ಗಾಡಿ ಓಡಿಸೋದಕ್ಕೆ ಕಡಿವಾಣ ಹಾಕಲು ಸೇನೆಯ ಟೀಮೊಂದು  ಹೊಸ ಒಂದು ಸಂಶೋಧನೆಯನ್ನು ಮಾಡಿದ್ದಾರೆ.

ಕುಡಿದು ಗಾಡಿ ಓಡಿಸುವುದನ್ನು ತಡೆಯೋದಕ್ಕೆ ಓಂಕಾರ್ ಕಾಳೆ ಟೀಮ್ ಇಂಟಿಗ್ರೇಟೆಡ್ ವೆಹಿಕಲ್ ಸೇಫ್ಟಿ ಸಿಸ್ಟಮ್​ ಆವಿಷ್ಕರಿಸಿದ್ದು,ಈ ಮೂಲಕ ಕುಡಿದು ಡ್ರೈವಿಂಗ್ ಮಾಡೋದಕ್ಕೆ ಕಡಿವಾಣ ಹಾಕಬಹುದಾಗಿದೆ. 

ಈ ಸಿಸ್ಟಮನ್ನು ಗಾಡಿಗೆ ಅಳವಡಿಸಿದರೆ ಸಾಕು, ಪಾನಮತ್ತನಾಗಿ ಗಾಡಿ ಹತ್ತುವ  ಚಾಲಕ ಗಾಡಿ ಸ್ಟಾರ್ಟ್​​ ಮಾಡಿದರೂ ಸ್ಟಾರ್ಟ್​ ಆಗಲ್ಲ. ಎಣ್ಣೆಯ ವಾಸನೆಯನ್ನು ಗ್ರಹಿಸುವ ಸಿಸ್ಟಮ್ ಅದಾಗಿದ್ದಾಗಿದ್ದು, ಪ್ರಯತ್ನಪಟ್ಟರೂ  ಗಾಡಿ ಮಾತ್ರ ಮುಂದೆ ಹೋಗಲ್ಲ. ಅಷ್ಟೇ ಅಲ್ಲ ಚಾಲಕ ಸೀಟ್ ಬೆಲ್ಟ್ ಧರಿಸದಿದ್ದರೂ ಈ ಸಿಸ್ಟಮ್ ಗಾಡಿ ಚಲಾಯಿಸದಂತೆ ತಡೆಯುತ್ತದೆ.

ಸದ್ಯ ಈ ಸಿಸ್ಟಮನ್ನು ಬಳಸಿ ಸೇನೆಯ ಟೀಮ್ ಸಕ್ಸಸ್ ಕಂಡಿದ್ದು, ಸೇನಾ ವಾಹನಗಳಲ್ಲಿ ಅಳವಡಿಸಲು ಮುಂದಾಗಿದೆ. ಇದನ್ನು ನಾಗರಿಕರ ವಾಹನಗಳಲ್ಲೂ ಅಳವಡಿಸಿದರೆ ಪಾನಮತ್ತರಾಗಿ ಗಾಡಿ ಓಡಿಸುವುರಿದಾಗುವ ಅಪಾಯಗಳನ್ನು ತಪ್ಪಿಸಬಹುದು.

 

13 COMMENTS

 1. Pretty section of content. I just stumbled upon your web site and in accession capital
  to assert that I acquire in fact enjoyed account your blog posts.

  Any way I’ll be subscribing to your feeds and even I achievement you access consistently quickly.

 2. Today, I went to the beach front with my kids.
  I found a sea shell and gave it to my 4 year old daughter and said
  “You can hear the ocean if you put this to your ear.” She put the shell to her ear and screamed.

  There was a hermit crab inside and it pinched her ear. She never
  wants to go back! LoL I know this is completely off topic but I had to tell someone!

 3. дома для престарелых
  [url=https://dom-prestarelyh-vrn2.ru ]дом престарелых[/url]
  дом престарелых
  [url=https://dom-prestarelyh-samara2.ru]дома для престарелых[/url]

LEAVE A REPLY

Please enter your comment!
Please enter your name here

- Advertisment -

Most Popular

Recent Comments