Home P.Cricket ಇಂಟರ್ ನ್ಯಾಷನಲ್ ಟಾಸ್ ಗೆದ್ದ ಇಂಡಿಯಾ ಫೀಲ್ಡಿಂಗ್ ಆಯ್ಕೆ

ಟಾಸ್ ಗೆದ್ದ ಇಂಡಿಯಾ ಫೀಲ್ಡಿಂಗ್ ಆಯ್ಕೆ

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಒನ್ ಡೇ‌ ಮ್ಯಾಚ್ ನಲ್ಲಿ ಟೀಂ‌ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂ ಇಂಡೋ-ವಿಂಡೀಸ್ ಒನ್ ಡೇ ವಾರ್ ಗೆ ವೇದಿಕೆಯಾಗಿದೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲುವ ಫೇವರೇಟ್. ಹಾಗಂತ ಪ್ರವಾಸಿ ವಿಂಡೀಸ್ ಟೀಂ ಅನ್ನು ಇಂಡಿಯಾ ಲಘುವಾಗಿ ಪರಿಗಣಿಸುವಂತಿಲ್ಲ. ಈಗಾಗಲೇ ಟೆಸ್ಟ್ ಸೀರಿಸ್ ಸೋತಿರೋ ವೆಸ್ಟ್ ಇಂಡೀಸ್ , ಆ ಸೋಲಿನ‌ ಸೇಡನ್ನು ತೀರಿಸಿಕೊಳ್ಳಲು ಕಾದಿದೆ.‌

ತಂಡ ಹೀಗಿದೆ :

ಭಾರತ : ವಿರಾಟ್ ಕೊಹ್ಲಿ (ನಾಯಕ) , ರೋಹಿತ್ ಶರ್ಮಾ, ಅಂಬಟಿ ರಾಯ್ಡು, ಎಂ.ಎಸ್ ಧೋನಿ, ರಿಷಬ್ ಪಂತ್, ರವೀಂದ್ರ ಜಡೇಜ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಝಲೀಲ್ ಅಹಮ್ಮದ್, ಯಜ್ವೇಂದ್ರ ಚಹಲ್.‌
(ಬೆಂಚ್: ಕುಲದೀಪ್ ಯಾದವ್, ಕೆ.ಎಲ್ ರಾಹುಲ್, ಮನೀಶ್ ಪಾಂಡೆ)

ವೆಸ್ಟ್ ಇಂಡೀಸ್ : ಜೇಸನ್ ಹೋಲ್ಡರ್ (ನಾಯಕ),
ಕಿರಾನ್ ಪೊವೆಲ್, ಚಂದ್ರಪಾಲ್ ಹೆಮ್ರಾಜ್, ಶಾಯ್ ಹೋಪ್, ಶಿಮ್ರಾನ್ ಹೆಟ್ಮರ್, ಮರ್ಲಾನ್ ಸ್ಯಾಮ್ಯುಯೆಲ್ಸ್, ರೋವ್ಮನ್ ಪೊವೆಲ್, ಜಾಸನ್ ಹೋಲ್ಡರ್ (ಸಿ), ಆಶ್ಲೆ ನರ್ಸ್ , ದೇವೇಂದ್ರ ಬಿಶೂ, ಕೆಮರ್ ರೂಚ್, ಒಶೇನ್ ಥಾಮಸ್.

(ಬೆಂಚ್ : ಫ್ಯಾಬಿಯನ್ ಅಲೆನ್, ಕೀಮೋ‌ಪಾಲ್ , ಓಬೇಡ್ ಮೆಕಾಯ್, ಸುನಿಲ್ ಅಂಬ್ರೀಸ್)

LEAVE A REPLY

Please enter your comment!
Please enter your name here

- Advertisment -

Most Popular

‘ಸೈಲೆಂಟ್ ಶಾಸಕ ಅರವಿಂದ ಬೆಲ್ಲದ’

ಹುಬ್ಬಳ್ಳಿ: ನಾನು ರಾಜಕೀಯವಾಗಿ ಏನನ್ನು ಮಾತನಾಡುವುದಿಲ್ಲ.ಅಲ್ಲದೇ ನಾನು ದೆಹಲಿಗೆ ಹೋಗಿನೂ ಇಲ್ಲ ನಾನು ಏನನ್ನು ಮಾತನಾಡುವುದಿಲ್ಲ ಎಂದು  ಶಾಸಕ ಅರವಿಂದ ಬೆಲ್ಲದ ಸಚಿವ ಸಂಪುಟದಲ್ಲಿ ಸ್ಥಾನ ನೀಡದೇ ಇರುವ ಕುರಿತು ಪರೋಕ್ಷವಾಗಿ ಅಸಮಾಧಾನ...

‘ವರದಕ್ಷಿಣೆ ಕಿರುಕುಳ ಮಹಿಳೆ ಆತ್ಮಹತ್ಯೆ’

ಶಿವಮೊಗ್ಗ: ಪತಿ ಹಾಗೂ ಪತಿಯ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಸವಿತಾ (31) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದು, ನಗರದ ನ್ಯೂ ಮಂಡ್ಲಿ...

‘ವಿದ್ಯಾರ್ಥಿನಿಯರ ಹಾಸ್ಟೆಲ್ ಸೌಲಭ್ಯಕ್ಕೆ ಎನ್.ಎಸ್.ಯು.ಐ. ಆಗ್ರಹ’

ಶಿವಮೊಗ್ಗ: ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರಿಗೆ ಕೂಡಲೇ ಹಾಸ್ಟೆಲ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎನ್‍ಎಸ್‍ಯುಐ ಕಾರ್ಯಕರ್ತರು, ಪ್ರತಿಭಟನೆ ನಡೆಸಿದ್ದಾರೆ.  ಇಂದು ಸಹ್ಯಾದ್ರಿ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕುವೆಂಪು ವಿವಿ ಕುಲಪತಿಯವರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು,...

‘ರೈತ ವಿರೋಧಿ ಕಾಯ್ದೆ ವಿರೋಧಿಸಿ, ಜ 26 ರಂದು ಗಣರಾಜ್ಯೋತ್ಸವ ಪೆರೇಡ್’

ಶಿವಮೊಗ್ಗ: ರೈತ ಮತ್ತು ಕಾರ್ಮಿಕ ವಿರೋಧಿಯಾಗಿರುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ಜ. 26 ರಂದು ಬೆಂಗಳೂರಿನಲ್ಲಿ ಬೃಹತ್ ಜನ-ಗಣರಾಜ್ಯೋತ್ಸವ ಪೆರೇಡ್  ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಮತ್ತು...

Recent Comments