Sunday, May 29, 2022
Powertv Logo
Homeವಿದೇಶಮತ್ತೊಂದು ಹೊಸ ದಾಖಲೆಗೆ ರೆಡಿಯಾದ್ರು ಕಿಂಗ್ ಕೊಹ್ಲಿ!

ಮತ್ತೊಂದು ಹೊಸ ದಾಖಲೆಗೆ ರೆಡಿಯಾದ್ರು ಕಿಂಗ್ ಕೊಹ್ಲಿ!

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪ್ರತಿ ಮ್ಯಾಚಲ್ಲೂ ಒಂದಲ್ಲ ಒಂದು ದಾಖಲೆ ಮಾಡ್ತಾರೆ. ವಿರಾಟ್​ ಕ್ರೀಸ್​ನಲ್ಲಿ ಗಟ್ಟಿಯಾಗಿ ನಿಂತಿದ್ರೆ ಸಾಕು ಎದುರಾಳಿಗಳು ಢವಢವ! ರನ್​ ಮಷಿನ್ ಕೊಹ್ಲಿ ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರೋ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಮ್ಯಾಚಲ್ಲಿ ಮತ್ತೊಂದು ರೆಕಾರ್ಡ್​ ಮಾಡುವುದು ಬಹುತೇಕ ಖಚಿತ!
ಇಂದಿನ ಮ್ಯಾಚಲ್ಲಿ ಕೊಹ್ಲಿ ಕೇವಲ 6 ರನ್ ಮಾಡಿದ್ರೆ ತವರಿನಲ್ಲಿ ನಡೆದ ಟಿ20 ಮ್ಯಾಚಲ್ಲಿ 1000ರನ್ ಪೂರೈಸಿದ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. ತವರು ನೆಲದಲ್ಲಿ ಕೊಹ್ಲಿ ಇದುವರೆಗೆ 28 ಟಿ20ಐ ಮ್ಯಾಚ್​ಗಳನ್ನು ಆಡಿದ್ದಾರೆ. 49.70ರ ಸರಾಸರಿಯಲ್ಲಿ 994ರನ್​ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments