ಟಾಸ್​​ ಸೋತ ಭಾರತ ; ನ್ಯೂಜಿಲೆಂಡ್​ ಬ್ಯಾಟಿಂಗ್ ಆಯ್ಕೆ..!

0
288

ವಿಶ್ವ ಸಮರ ಅಂತಿಮ ಘಟ್ಟ ತಲುಪಿದೆ. ಇಂದು ಮ್ಯಾಂಚೆಸ್ಟರ್​ನ ಎಮಿರೇಟ್ಸ್​ ಓಲ್ಡ್​ ಟ್ರಾಫರ್ಡ್​ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಮೊದಲ ಸೆಮಿಫೈನಲ್​ಗೆ ಸಾಕ್ಷಿಯಾಗುತ್ತಿದೆ.
ಟೀಮ್ ಇಂಡಿಯಾ ಟಾಸ್​ ಸೋತಿದ್ದು, ಟಾಸ್​ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಎರಡೂ ತಂಡಗಳ ಪ್ಲೇಯಿಂಗ್ 11

ಭಾರತ : ಕೆ.ಎಲ್​ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ) ರಿಷಭ್ ಪಂತ್, ಎಂ.ಎಸ್ ಧೋನಿ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಹಲ್, ಜಸ್​ಪ್ರೀತ್ ಬುಮ್ರಾ.

ನ್ಯೂಜಿಲೆಂಡ್ : ಮಾರ್ಟಿಲ್ ಗುಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್​ಸನ್ (ನಾಯಕ), ರಾಸ್ ಟೇಲರ್, ಟಾಮ್ ಲಾತಮ್, ಜೇಮ್ಸ್ ನಿಶಾಮ್, ಕೋಲಿನ್ ಡೆ ಗ್ರಾಂಡ್​​ಹೋಮ್, ಸ್ಯಾಟ್ನೇರ್, ಫರ್ಗ್ಯುಸನ್​, ಮ್ಯಾಟ್ ಹೆನ್ರಿ, ಟ್ರೆಂಟ್ ಬೋಲ್ಟ್.

LEAVE A REPLY

Please enter your comment!
Please enter your name here