Home ಕ್ರೀಡೆ P.Cricket ಇಲ್ಲಿದೆ ಇಂಡಿಯಾ VS ಆಸೀಸ್ ಟಿ20, ಟೆಸ್ಟ್ ಹಾಗೂ ಒಡಿಐ ವೇಳಾಪಟ್ಟಿ

ಇಲ್ಲಿದೆ ಇಂಡಿಯಾ VS ಆಸೀಸ್ ಟಿ20, ಟೆಸ್ಟ್ ಹಾಗೂ ಒಡಿಐ ವೇಳಾಪಟ್ಟಿ

ರನ್ ಮಷಿನ್ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು, ಆಸೀಸ್ ವಿರುದ್ಧದ ಟಿ20, ಟೆಸ್ಟ್ ಮತ್ತು ಒಡಿಐಗೆ ರೆಡಿಯಾಗಿದೆ. ನವೆಂಬರ್ 21ರಂದು ಟಿ20 ಸೀರಿಸ್ ಆರಂಭವಾಗಲಿದೆ. 29ರಂದು ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯುತ್ತೆ. ಡಿಸೆಂಬರ್ 6ರಿಂದ ಜನವರಿ 7ರವರಗೆ ಟೆಸ್ಟ್ ಸೀರೀಸ್ ನಡೆಯಲಿದೆ. ಆದಾದ ನಂತರ ಜನವರಿ 12ರಿಂದ ಒಡಿಐ ಸೀರೀಸ್ ಶುರು.

ಟಿ20, ಟೆಸ್ಟ್ ಮತ್ತು ಒಡಿಐ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಟಿ20
1ನೇ ಮ್ಯಾಚ್ : ನವೆಂಬರ್‌ 21, ಸ್ಥಳ: ಬ್ರಿಸ್ಬೇನ್‌
2ನೇ ಮ್ಯಾಚ್ – ನವೆಂಬರ್‌ 23, ಸ್ಥಳ: ಮೆಲ್ಬೋರ್ನ್‌
3ನೇ ಮ್ಯಾಚ್ – ನವೆಂಬರ್‌ 25, ಸ್ಥಳ: ಸಿಡ್ನಿ
ಕ್ರಿಕೆಟ್‌ ಆಸ್ಟ್ರೇಲಿಯಾ XI VS ಟೀಮ್‌ ಇಂಡಿಯಾ ಪ್ರಾಕ್ಟಿಸ್ ಮ್ಯಾಚ್
ನವೆಂಬರ್‌ 29 ರಿಂದ ಡಿಸೆಂಬರ್‌ 1 (3 ದಿನ) ಸ್ಥಳ: ಸಿಡ್ನಿ

ಟೆಸ್ಟ್ ಕ್ರಿಕೆಟ್
1ನೇ ಟೆಸ್ಟ್‌ – ಡಿಸೆಂಬರ್‌ 6 – ಡಿಸೆಂಬರ್‌ 10, ಸ್ಥಳ: ಅಡಿಲೆಡ್‌‌
2ನೇ ಟೆಸ್ಟ್‌- ಡಿಸೆಂಬರ್‌ 14 – ಡಿಸೆಂಬರ್‌ 18, ಸ್ಥಳ: ಪರ್ತ್‌
3ನೇ ಟೆಸ್ಟ್‌ – ಡಿಸೆಂಬರ್‌ 26 – ಡಿಸೆಂಬರ್‌ 30, ಸ್ಥಳ: ಮೆಲ್ಬೋರ್ನ್‌
4ನೇ ಟೆಸ್ಟ್ – ಜನವರಿ 3 – ಜನವರಿ 7 , ಸ್ಥಳ: ಸಿಡ್ನಿ

ಒಡಿಐ
1ನೇ ಮ್ಯಾಚ್ – ಜನವರಿ 12, ಸ್ಥಳ: ಸಿಡ್ನಿ
2ನೇ ಮ್ಯಾಚ್ – ಜನವರಿ 15, ಸ್ಥಳ: ಅಡಿಲೆಡ್‌
3ನೇ ಮ್ಯಾಚ್ – ಜನವರಿ 18, ಸ್ಥಳ: ಮೆಲ್ಬೋರ್ನ್‌

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments