ಸೇನಾಪಡೆಗೆ ಮತ್ತೊಂದು ಬ್ರಹ್ಮಾಸ್ತ್ರ – ಹೊಸ ಮಿಸೈಲ್ ಪ್ರಯೋಗ ಯಶಸ್ವಿ

0
262

ಭುವನೇಶ್ವರ : QRSAM (ಕ್ವಿಕ್​ ರಿಯಾಕ್ಷನ್ ಸರ್​ಫೇಸ್​ ಟು ಏರ್​ ಮಿಸೈಲ್) ಪ್ರಯೋಗ ಯಶಸ್ವಿಯಾಗಿದ್ದು, ಇದರೊಂದಿಗೆ ಭಾರತೀಯ ಸೇನಾಪಡೆಗೆ ಮತ್ತೊಂದು ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ.
ಒಡಿಶಾದ ಕಡಲದ ತೀರದಲ್ಲಿ ಹೊಚ್ಚ ಹೊಸ ಮಿಸೈಲ್​ ಭಾರತೀಯ ಕ್ಯುಆರ್​ಎಸ್​ಎಎಂ ಪ್ರಯೋಗ ಮಾಡಲಾಗಿದ್ದು, ಅದು ಯಶಸ್ವಿಯಾಗಿದೆ. ಗಡಿಯಲ್ಲಿ ಹದ್ದು ಮೀರುವ ಎದುರಾಳಿಗಳ ಯುದ್ಧ ವಿಮಾನಗಳ ಮೇಲೆ ದಾಳಿ ಮಾಡಲು ಈ ಮಿಸೈಲ್ ಪರಿಣಾಮಕಾರಿಯಾಗಿದೆ. ಶತ್ರುಗಳ ಯುದ್ಧ ವಿಮಾನದ ಜಾಮರ್ ಭೇದಿಸಿ ಹೊಡೆದುರುಳಿಸುತ್ತದೆ ಈ ಮಿಸೈಲ್.
ಡಿಆರ್​ಡಿಒ ಅಂದ್ರೆ, ಡಿಫೆನ್ಸ್ ರಿಸರ್ಚ್​ & ಡೆವಲಪ್​ಮೆಂಟ್​ ಆರ್ಗನೈಸೇಷನ್ ಅಭಿವೃದ್ಧಿ ಪಡಿಸಿರೋ ಈ ಸ್ವದೇಶಿ ಮಿಸೈಲ್, ಗಡಿಯಲ್ಲಿ ತುರ್ತು ಕಾರ್ಯಾಚರಣೆಗೆ ಬಳಕೆಯಾಗುತ್ತದೆ.

LEAVE A REPLY

Please enter your comment!
Please enter your name here