Thursday, October 6, 2022
Powertv Logo
Homeಕ್ರೀಡೆಕನ್ನಡಿಗ ರಾಹುಲ್, ರೋಹಿತ್, ಕೊಹ್ಲಿ ಆರ್ಭಟಕ್ಕೆ ವಿಂಡೀಸ್ ಉಡೀಸ್!

ಕನ್ನಡಿಗ ರಾಹುಲ್, ರೋಹಿತ್, ಕೊಹ್ಲಿ ಆರ್ಭಟಕ್ಕೆ ವಿಂಡೀಸ್ ಉಡೀಸ್!

ಮುಂಬೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿ ವಶಪಡಿಸಿಕೊಂಡಿದೆ ,

ಮೊದಲು ಬ್ಯಾಟ್ ಮಾಡಿದ ಭಾರತ 241 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಕನ್ನಡಿಗ ರಾಹುಲ್ ,ರೋಹಿತ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅಬ್ಬರದ ಅರ್ಧಶತಕಗಳನ್ನು ಸಿಡಿಸಿ ತಂಡಕ್ಕೆ ಕೊಡುಗೆ ನೀಡಿದರು .ಈ ಬೃಹತ್ ಮೊತ್ತ ಬೆನ್ನತ್ತಿದ ವೆಸ್ಟ್ ಇಂಡೀಸ್ 67 ರನ್ ಗಳ ಸೋಲೊಪ್ಪಿಕೊಂಡಿತ್ತು. ಈ ಮೂಲಕ ಭಾರತವು 2-1 ಅಂತರದಿಂದ ಸರಣಿಯನ್ನು ಗೆದ್ದು ಬೀಗಿದೆ . ವೆಸ್ಟ್ ಇಂಡೀಸ್ ಪರ ಶಿಮ್ರೊನ್ ಹೆಟ್ಮೆಯರ್ 41 ರನ್ ,ಕೀರನ್ ಪೋಲಾರ್ಡ್ 68 ರನ್ ಗಳಿಸಿದರು. ಗೆಲ್ಲಲು 241 ರನ್ ಗುರಿ ಮುಟ್ಟಬೇಕಿದ್ದ ವೆಸ್ಟ್ ಇಂಡೀಸ್ ಕೇವಲ 173 ರನ್ ಗಳಿಸಿ ಸೋಲೊಪ್ಪಿಕೊಂಡಿದೆ.

10 COMMENTS

  1. An interesting dialogue is worth comment. I think that you need to write more on this topic, it might not be a taboo subject however usually persons are not enough to talk on such topics. To the next. Cheers

LEAVE A REPLY

Please enter your comment!
Please enter your name here

- Advertisment -

Most Popular

Recent Comments

<