ಬೆಂಗಳೂರು: ರಾಜ್ಯದಲ್ಲಿ ವಿವಾಹಿತ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ಶೇಕಡಾ 115ರಷ್ಟು ಕೇಸ್ ಗಳು ಏರಿಕೆಯಾಗಿವೆ. 2015 ರಿಂದ 16ಕ್ಕೆ ಹೋಲಿಸಿದರೆ 2019 ಹಾಗೂ 2020 ರಲ್ಲಿ ಏರಿಕೆ ಕಂಡಿದೆ. ಅಸ್ಸಾಂ, ಮಹಾರಾಷ್ಟ್ರ ಹೊರತು ಪಡಿಸಿ ಬೇರೆ ರಾಜ್ಯಗಳಲ್ಲಿ ಇಳಿಕೆ. ರಾಜ್ಯದಲ್ಲಿ 18-49 ವರ್ಷದ ಮಹಿಳೆಯರ ಮೆಲೆ ಶೇ.44.4% ಹಿಂಸಾಚಾರ, ಹಲ್ಲೆ, ದೌರ್ಜನ್ಯ, ಲೈಂಗಿಕ ಕಿರುಕುಳದ ಪ್ರಮಾಣ ಏರಿಕೆ. 2019-2020ರ ಸಾಲಿನಲ್ಲಿ 113.7% ರಷ್ಟು ಹಿಂಸಾಚಾರ ಕೇಸ್ ಹೆಚ್ಚಳ. ಅಸ್ಸಾಂನಲ್ಲಿ 2015 ರಲ್ಲಿ 5.8%, 2016 ರಲ್ಲಿ 8%ರಷ್ಟು ಕೇಸ್ ಗಳು. ಕರ್ನಾಟಕದಲ್ಲಿ 2015-10.3 %, 2016 11%, ಇದೀಗ 2019-20 ರಲ್ಲಿ 6.8%. ಮಾಹಾರಾಷ್ಟ್ರದಲ್ಲಿ 2015 ರಲ್ಲಿ 2.9% 2016 ರಲ್ಲಿ 6.2 ರಷ್ಠಿತ್ತು.