ಉಡುಪಿ: ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯ ಅಗಲಿಕೆಗೆ ಸ್ಯಾಂಡಲ್ವುಡ್ನ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಜಗ್ಗೇಶ್, ಉಪೇಂದ್ರ, ಪುನೀತ್ ರಾಜ್ಕುಮಾರ್ ಮತ್ತಿತರರು ಟ್ವೀಟ್ ಮೂಲಕ ಶ್ರೀಗಳನ್ನು ಸ್ಮರಿಸಿದ್ದಾರೆ.
Poojya Pejawar Mutt Vishwesha Teertha Swamiji 🙏 Deepest Condolences….
— Puneeth Rajkumar (@PuneethRajkumar) December 29, 2019
ಪೇಜಾವರ ಶ್ರೀಗಳು ಎಂದೆಂದೂ ಅಮರ 🙏🙏🙏
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 💐💐🙏 pic.twitter.com/K5t69xkxwF— Upendra (@nimmaupendra) December 29, 2019
ರಾಕಿಂಗ್ ಸ್ಟಾರ್ ಯಶ್ ಫೇಸ್ಬುಕ್ ಪೋಸ್ಟ್ಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದು, ಶ್ರೀಗಳು ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ ಯತಿಶ್ರೇಷ್ಠರು. ಸರ್ವಧರ್ಮ ಸಹಿಷ್ಣು, ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳಿಗೆ ಭಾವಪೂರ್ಣ ಶ್ರದ್ದಾಂಜಲಿ ಎಂದು ಪೋಸ್ಟ್ ಮಾಡಿದ್ದಾರೆ.
ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ ಯತಿಶ್ರೇಷ್ಠರು, ಶ್ರೀವಿಶ್ವೇಶತೀರ್ಥ ಸ್ವಾಮೀಜಿಗಳು ಕೃಷ್ಣೈಕ್ಯರಾಗಿದ್ದಾರೆ. ಸರ್ವಧರ್ಮ ಸಹಿಷ್ಣು,…
Posted by Yash on Sunday, December 29, 2019
ವಿಶ್ವೇಶ ತೀರ್ಥರ ನಿಧನಕ್ಕೆ ಗಣ್ಯರ ಸಂತಾಪ
ವಿಶ್ವೇಶ ತೀರ್ಥರು ದೇಶಕ್ಕೆ ಮಾರ್ಗದರ್ಶನ ನೀಡಿದ ಮಹಾನ್ ಸಂತರು : ಶೋಭಾ ಕರಂದ್ಲಾಜೆ
ವಿಶ್ವೇಶ ತೀರ್ಥ ಶ್ರೀಗಳ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ
ಕೃಷ್ಣೈಕ್ಯ ವಿಶ್ವೇಶ ತೀರ್ಥ ಶ್ರೀಗಳ ಅಂತಿಮ ವಿಧಿ ವಿಧಾನಗಳು ಹೇಗೆ ನಡೆಯುತ್ತೆ ಗೊತ್ತಾ?
ಬೆಂಗಳೂರಿನ ವಿದ್ಯಾಪೀಠದಲ್ಲಿ ಕೃಷ್ಣೈಕ್ಯ ವಿಶ್ವೇಶ ತೀರ್ಥರ ಬೃಂದಾವನ
ಬೆಂಗಳೂರಿನ ವಿದ್ಯಾಪೀಠದಲ್ಲಿ ಕೃಷ್ಣೈಕ್ಯ ವಿಶ್ವೇಶ ತೀರ್ಥರ ಬೃಂದಾವನ
ಆರಕ್ಕೂ ಹೆಚ್ಚು ವರ್ಷ ಉಪವಾಸ ಮಾಡಿ ದಾಖಲೆ ಬರೆದಿರೋ ವಿಶ್ವೇಶ ತೀರ್ಥರು!