ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ

0
231

ನವದೆಹಲಿ : ಪಾಕಿಸ್ತಾನದ ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿದೆ. ಭಾರತದ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಬಂದ ‘ಪಾಪಿ’ಸ್ತಾನದ ಯುದ್ಧ ವಿಮಾನ ಎಫ್​-16 ಅನ್ನು ಪಾಕ್​ನ ಲೆಮ್​ ಪ್ರದೇಶದಲ್ಲಿ ಭಾರತದ ಸುಖೋಯ್​-30 ಯುದ್ಧ ವಿಮಾನವು ಹೊಡೆದುರುಳಿಸಿದೆ. ಇದರೊಂದಿಗೆ ರಣಹೇಡಿ ಪಾಕ್​ಗೆ ಭಾರತ ಮತ್ತೊಂದು ಪೆಟ್ಟು ನೀಡಿದೆ.
ಇನ್ನು ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಭದ್ರತೆಯ ದೃಷ್ಟಿಯಿಂದ ಜಮ್ಮು-ಕಾಶ್ಮೀರದಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

LEAVE A REPLY

Please enter your comment!
Please enter your name here