Homeದೇಶ-ವಿದೇಶಅಡುಗೆ ಅನಿಲದ ಬೆಲೆ 100 ರೂಪಾಯಿಗಳಷ್ಟು ಏರಿಕೆ

ಅಡುಗೆ ಅನಿಲದ ಬೆಲೆ 100 ರೂಪಾಯಿಗಳಷ್ಟು ಏರಿಕೆ

ದೆಹಲಿ: ಈಗಾಗಲೇ ಪೆಟ್ರೋಲ್, ಡೀಸೆಲ್ ಹೈಕ್‌ನಿಂದ ಕಂಗೆಟ್ಟು ಹೋಗಿರುವ ದೇಶದ ಜನತೆಗೆ  ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ.ಅಡುಗೆ ಅನಿಲದ ಬೆಲೆ 50 ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ. ಸಬ್ಸಿಡಿ ಸಹಿತ 14.2 ಕೆಜಿ ಸಿಲಿಂಡರ್ ಮೊದಲು 644 ರೂಪಾಯಿ ಇತ್ತು.ಇದೀಗ ಅದೇ ಸಿಲಿಂಡರ್ ಬೆಲೆ 694 ರೂಪಾಯಿಗೆ ಏರಿಕೆ ಮಾಡಲಾಗಿದೆ.ಇದಕ್ಕೂ ಮುನ್ನಾ ಜೂನ್‌, ಜುಲೈನಲ್ಲಿ ಸಿಲಿಂಡರ್ ಬೆಲೆ 594 ರೂಪಾಯಿ ಇತ್ತು..ಇದೀಗ ಡಿಸೆಂಬರ್ ವೇಳೆಗೆ 100 ರೂಪಾಯಿ ಹೆಚ್ಚಿಸಲಾಗಿದೆ. ಸಿಲಿಂಡರ್ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಪ್ರಕಟಿಸಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments