ನಾಳೆ ವಿಶ್ವಾಸ ಮತಯಾಚನೆ ಕನ್ಫರ್ಮ್​ ಅಂದ್ರು ‘ಕೈ’ ಶಾಸಕ..!

0
547

ಬೆಂಗಳೂರು : ವಿಶ್ವಾಸಮತ ಯಾಚನೆಯನ್ನು ಮುಂದೂಡುವ ಪ್ರಶ್ನೆಯೇ ಇಲ್ಲ ಅಂತ ಕಾಂಗ್ರೆಸ್ ಶಾಸಕ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.
ತಾಜ್​ ವಿವಾಂತ ಬಳಿ ಮಾತನಾಡಿದ ಅವರು, ”ವಿಶ್ವಾಸಮತ ಯಾಚನೆಯನ್ನ ಸಿಎಂ ‌ಸ್ವಯಂ ಪ್ರೇರಣೆಯಿಂದ ಮಾಡಿದ್ದಾರೆ.ಎರಡು ದಿನ ಈಗಾಗಲೇ ಅದರ ಬಗ್ಗೆ ಚರ್ಚೆಯಾಗಿದೆ. ಸಂವಿಧಾನ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ನಿಯಮಗಳನ್ನು ಗಾಳಿಗೆ ತೂರಿ ರಾಜ್ಯಪಾಲರು ಪತ್ರ ಬರೆದಿದ್ದಾರೆ. ನಮ್ಮ ಹಕ್ಕನ್ನು ಮೊಟಕುಗೊಳಿಸಲು ಸ್ಪೀಕರ್​ಗೂ ಅಧಿಕಾರವಿಲ್ಲ” ಅಂತ ಎಂದರು.

LEAVE A REPLY

Please enter your comment!
Please enter your name here