Sunday, May 29, 2022
Powertv Logo
Homeರಾಜ್ಯಬೇಕಿದೆ ನೆರವಿನ ಸಹಾಯ ಹಸ್ತ

ಬೇಕಿದೆ ನೆರವಿನ ಸಹಾಯ ಹಸ್ತ

ಗಂಗಾವತಿ : ವಿಶ್ವದಾದ್ಯಂತ ಕೊರೋನಾ ಮಹಾಮಾರಿ ಕೋಲಾಹಲವನ್ನು ಸೃಷ್ಟಿಸಿದೆ. ಅನೇಕ ಕಡೆಗಳಲ್ಲಿ ತಮ್ಮ ಕೆಲಸ ಕಳೆದುಕೊಂಡವರಿದ್ದರೆ, ಇನ್ನು ಅನೇಕರು ಸಂಬಳವಿಲ್ಲದೇ ಪರದಾಡುವಂತಾಗಿದೆ

ನಮ್ಮದೇ  ರಾಜ್ಯದ ಗಂಗಾವತಿಯಲ್ಲಿ ಅತಿಥಿ ಉಪನ್ಯಾಸಕರೊಬ್ಬರ ಕಣ್ಣೀರಿನ ಕಥೆಯು ಎಂಥವರ ಮನಸ್ಸನ್ನೂ ಕಂಗೆಡಿಸುವುದಂತೂ ಸುಳ್ಳಲ್ಲ.

 ಗಂಗಾವತಿಯ  ಶ್ರೀ ಕೊಲ್ಲಿ ನಾಗೇಶ್ವರ ರಾವ್​ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ ಮಂಜಣ್ಣ ಇವರ  ಪತ್ನಿ ಕಿಡ್ನಿ ಹಾಗೂ ಶ್ವಾಸಕೊಶದ ವೈಫಲ್ಯದಿಂದ ಬಳಲುತ್ತಿದ್ದಾರೆ. ಕಾಲೇಜಿನಲ್ಲಿ ಅತಥಿ ಉಪನ್ಯಾಸಕರಾಗಿರುವ ಡಾ. ಮಂಜಣ್ಣ ಇವರಿಗೆ ಕಳೆದ 5 ತಿಂಗಳುಗಳಿಂದ ಸರಿಯಾದ ವೇತನವೂ ದೊರೆಯದಿರುವುದರಿಂದ ಹೆಂಡತಿಯ ಚಿಕಿತ್ಸಾ ವೆಚ್ಚ ಭರಿಸಲು  ನನ್ನಿಂದ ಸಾಧ್ಯವಾಗುತ್ತಿಲ್ಲ ಉನ್ನತ  ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸರ್ ದಯವಿಟ್ಟು ಸಹಾಯ ಮಾಡಿ ಎಂದು  ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಡಾ. ಮಂಜಣ್ಣ ಅವರಿಗೆ ಸಹಾಯ ಮಾಡಲಿಚ್ಛಿಸುವವರು  ಈ ಕೆಳಗಿನ ಬ್ಯಾಂಕ್​ ಖಾತೆಗೆ ಹಣ ವರ್ಗಾಯಿಸಿ ಅತಿಥಿ ಉಪನ್ಯಾಸಕರಿಗೆ ನೆರವಾಗಿ

 

LEAVE A REPLY

Please enter your comment!
Please enter your name here

- Advertisment -

Most Popular

Recent Comments