Sunday, May 29, 2022
Powertv Logo
Homeರಾಜ್ಯಸಿಲಿಕಾನ್​ ಸಿಟಿಯಲ್ಲಿ ಭಾರಿ ಮಳೆಗೆ ಯುವಕ ಬಲಿ

ಸಿಲಿಕಾನ್​ ಸಿಟಿಯಲ್ಲಿ ಭಾರಿ ಮಳೆಗೆ ಯುವಕ ಬಲಿ

ಬೆಂಗಳೂರು : ನಿನ್ನೆ ಸುರಿದ ಭಾರಿ ಮಳೆಗೆ ಬೈಕ್​ ಸ್ಕಿಡ್​ ಆಗಿ ಚಲಿಸ್ತಿದ್ದ ಬೈಕ್‌ನಿಂದ ಬಿದ್ದ ಸವಾರರು ಈ ವೇಳೆ ವೇಗವಾಗಿ ಬಂದ ಟಿಪ್ಪರ್‌ ಹರಿದು ಯುವಕ ಸಾವನ್ನಪ್ಪಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಬೆಂಗಳೂರಿನ ಕಾರ್ಪೊರೇಷನ್‌ ಬಳಿ ಸಂಭವಿಸಿದ ಅಪಘಾತದಲ್ಲಿ ಟಿಪ್ಪರ್‌ ಹರಿದ ಪರಿಣಾಮ ಯುವಕನ ಮೃತದೇಹ ಛಿದ್ರ ಛಿದ್ರವಾಗಿದೆ ಮತ್ತೊಬ್ಬ ಸವಾರನ ಸೊಂಟದ ಮೇಲೆ ಟಿಪ್ಪರ್‌ ಹರಿದಿದ್ದು. ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬೈಕ್‌ ಸವಾರ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ವಿಲ್ಸನ್‌ ಗಾರ್ಡನ್‌ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

- Advertisment -

Most Popular

Recent Comments