Sunday, June 26, 2022
Powertv Logo
Homeಜೀವನ ಶೈಲಿನಿಮ್ಮ ದೈನಂದಿನ ಆರೋಗ್ಯಕ್ಕೆ ಈ ಆಹಾರ ಪದಾರ್ಥಗಳನ್ನ ಬಳಸಿ..

ನಿಮ್ಮ ದೈನಂದಿನ ಆರೋಗ್ಯಕ್ಕೆ ಈ ಆಹಾರ ಪದಾರ್ಥಗಳನ್ನ ಬಳಸಿ..

⦁ ಖರ್ಜೂರ
⦁ ಪ್ರತಿನಿತ್ಯ 3 ರಿಂದ 4 ಖರ್ಜೂರ ತಿನ್ನುವುದರಿಂದ ಅದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
⦁ ಮಲಬದ್ಧತೆ ಸಮಸ್ಯೆಯನ್ನ ನಿವಾರಿಸುವ ಜೊತೆಗೆ ಮೂಳೆಗಳನ್ನ ಬಲಪಡಿಸುತ್ತದೆ.
⦁ ರಕ್ತ ಹೀನತೆಯನ್ನು ತಡೆಯುತ್ತದೆ.
⦁ ದೇಹಕ್ಕೆ ಕಬ್ಬಿಣಾಂಶ ಒದಗಿಸುತ್ತದೆ.

⦁ ಸೇಬು
⦁ ಸೇಬಿನಲ್ಲಿ ಕರಗಬಲ್ಲ ಫೈಬರ್ ಅಧಿಕವಾಗಿರುತ್ತದೆ
⦁ ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ
⦁ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

⦁ ನೀರು
⦁ ಮುಂಜಾನೆ ಎದ್ದ ಕೂಡಲೇ ಬಿಸಿ ನೀರು ಸೇವಿಸುವುದರಿಂದ, ದೇಹದ ಒಳ ಅಂಗಾಂಗಗಳ ಕ್ರಿಯಾ ಶಕ್ತಿ ಹೆಚ್ಚುತ್ತದೆ.
⦁ ದಿನಕ್ಕೆ 5/6 ಲೀಟರ್ ನೀರು ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುವುದರ ಜೊತೆಗೆ ತ್ವಚೆಯು ಕಾಂತಿಯುತವಾಗಿರುತ್ತದೆ.

⦁ ನಿಂಬೆಹಣ್ಣು
⦁ ಇದು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.
⦁ ಮುಂಜಾನೆ ಬಿಸಿ ನೀರಿನೊಂದಿಗೆ ನಿಂಬೆ ರಸ ಸೇವಿಸುವುದರಿಂದ ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
⦁ ಕಡಲೆ ಹಿಟ್ಟಿನೊಂದಿಗೆ ನಿಂಬೆ ರಸ ಬೆರೆಸಿ ಕೈ ಕಾಲುಗಳಿಗೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

⦁ ಬಾದಾಮಿ
⦁ ದಿನನಿತ್ಯ ಮುಂಜಾನೆ ನಿಯಮಿತವಾಗಿ ಬಾದಾಮಿ ಸೇವಿಸುವುದರಿಂದ ರಕ್ತನಾಳಗಳು ಆರೋಗ್ಯವಾಗಿರುತ್ತದೆ.
⦁ ಹೃದಯ ರೋಗಕ್ಕೆ ಇದು ರಾಮಬಾಣವಿದ್ದಂತೆ.
⦁ ಚರ್ಮಕ್ಕೂ ಸಹ ರಂಗು ನೀಡುತ್ತದೆ ಬಾದಾಮಿ ಹಾಲು

ಸಿಂಧೂರ , ಪವರ್​ ಟಿವಿ 

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments