Friday, September 30, 2022
Powertv Logo
Homeರಾಜ್ಯರೈತರು ಸುರಿಸುವ ಬೆವರಿಗೆ ಗೌರವ ಸಿಗಲಿ: ಹೆಚ್​.ಡಿ ಕುಮಾರಸ್ವಾಮಿ

ರೈತರು ಸುರಿಸುವ ಬೆವರಿಗೆ ಗೌರವ ಸಿಗಲಿ: ಹೆಚ್​.ಡಿ ಕುಮಾರಸ್ವಾಮಿ

ಬೆಂಗಳೂರು: ನಾವು ತಿನ್ನುವ ಅನ್ನದ ಪ್ರತಿಯೊಂದು ಅಗಲಿನಲ್ಲೂ ರೈತನ ಪರಿಶ್ರಮ ಇದೆ. ಇಂದು ರಾಷ್ಟ್ರೀಯ ರೈತ ದಿನಾಚರಣೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ನಾಡಿನ ಸಮಸ್ತ ರೈತರಿಗೆ ಶುಭ ಕೋರಿದ್ದಾರೆ. “ರೈತ ಸುರಿಸುವ ಬೆವರಿಗೆ ಸರಿಸಮಾನವಾದ ಗೌರವ ಹಾಗೂ ಪ್ರತಿಫಲಗಳು ಸಿಗಬೇಕು. ರೈತರಿಗೆ ಗೌರವ ಸಿಗುವಂತಹ ದಿನಗಳು ಬಂದಾಗಲೇ ಈ ರೈತ ದಿನಾಚರಣೆ ಸಾರ್ಥಕವಾಗಲಿದೆ. ಇದರೊಂದಿಗೆ ರೈತರ ವಿಶ್ರಾಂತ ಬದುಕಿಗೂ ರೂಪುರೇಷೆಗಳನ್ನು ಸರ್ಕಾರ ಯೋಜಿಸಬೇಕಾದ ಅಗತ್ಯವಿದೆ” ಎಂದಿದ್ದಾರೆ. 

 

11 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments