Thursday, October 6, 2022
Powertv Logo
Homeದೇಶಗುಜರಾತ್​ ಸಿಎಂಗೂ ಶುರುವಾಯ್ತು ಕೊರೋನಾ ಭೀತಿ : ವಿಜಯ್ ರೂಪಾಣಿ ಭೇಟಿಯಾಗಿದ್ದ ಶಾಸಕನಿಗೆ ಕೊರೋನಾ ಪಾಸಿಟಿವ್

ಗುಜರಾತ್​ ಸಿಎಂಗೂ ಶುರುವಾಯ್ತು ಕೊರೋನಾ ಭೀತಿ : ವಿಜಯ್ ರೂಪಾಣಿ ಭೇಟಿಯಾಗಿದ್ದ ಶಾಸಕನಿಗೆ ಕೊರೋನಾ ಪಾಸಿಟಿವ್

ಅಹಮಾದಾಬಾದ್: ಗುಜರಾತ್​ನ ಕಾಂಗ್ರೆಸ್ ಶಾಸಕ ಇಮ್ರಾನ್ ಖೇಡಾವಾಲ್​ಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಈ ರಿಪೋರ್ಟ್ ಬರೋದಕ್ಕೂ ಮುನ್ನ ಅವರು ಸಿಎಂ ವಿಜಯ್ ರೂಪಾಣಿಯವರನ್ನು ಭೇಟಿ ಮಾಡಿದ್ದರು. ಅಲ್ಲದೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಅವರು ಹಲವು ಶಾಸಕರೊಂದಿಗೆ ಸಂಪರ್ಕವನ್ನು ಹೊಂದಿದ್ದರು.

ಇಮ್ರಾನ್​ಗೆ ಜ್ವರದ ಲಕ್ಷಣಗಳು ಕಂಡುಬಂದಿದ್ದರಿಂದ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಲಾಗಿತ್ತು. ಇದೀಗ ಬಂದಿರುವ ರಿಪೋರ್ಟ್​ನಲ್ಲಿ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಸದ್ಯ ಅವರನ್ನು ಗಾಂಧಿನಗರದ ಎಸ್​ವಿಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸಂಪರ್ಕಕ್ಕೆ ಬಂದ ಇತರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ ಮಾಡಲು ಚಿಂತಿಸುತ್ತಿದ್ದಾರೆ.

 

- Advertisment -

Most Popular

Recent Comments

BrianMot on ಕೆಮ್ಮಿ