Monday, May 23, 2022
Powertv Logo
Homeಈ ಕ್ಷಣಬೈಕ್ ಗೆ ಕಾರು ಡಿಕ್ಕಿಯಾಗಿ ಗ್ರಾಪಂ ಸದಸ್ಯ ಸಾವು

ಬೈಕ್ ಗೆ ಕಾರು ಡಿಕ್ಕಿಯಾಗಿ ಗ್ರಾಪಂ ಸದಸ್ಯ ಸಾವು

ವಿಜಯಪುರ:ಬೈಕ್ ಗೆ ಕಾರು ಡಿಕ್ಕಿಯಾಗಿ ಗ್ರಾಪಂ ಸದಸ್ಯ ಸಾವನ್ನಪ್ಪಿದ ಘಟನೆ ಸಿಂದಗಿ ರಸ್ತೆಯ ಲಕ್ಷ್ಮಿ ದೇಗುಲದ ಬಳಿ ನಡೆದಿದೆ.

ಮೋಹನ್ ರಾಠೋಡ್ (42) ಮೃತ ಬೈಕ್ ಸವಾರ ಹಡಗಲಿ ತಾಂಡಾ ನಿವಾಸಿ ಮೋಹನ್ ತಾರಾಸಿಂಗ್ ರಾಠೋಡ್ (42), ಮಾಜಿ ಗ್ರಾಪಂ ಸದಸ್ಯ.ವಿಜಯಪುರದಿಂದ ಬೈಕ್ ಮೇಲೆ ಹಡಗಲಿ ಎಲ್ ಟಿ ಗೆ ತೆರಳುವಾಗ ಕಾರು ಡಿಕ್ಕಿಯಾಗಿ ಗ್ರಾಪಂ ಸದಸ್ಯ ಸ್ಧಳದಲ್ಲೇ ಸಾವನ್ನಪ್ಪಿದ್ದಾರೆ.

- Advertisment -

Most Popular

Recent Comments