ಸಿಎಂ ಕಾರ್ಯಕ್ರಮಕ್ಕಾಗಿ ಕಾಂಪೌಂಡ್ ಕೆಡವಿದ ಜಿಲ್ಲಾಡಳಿತ..!

0
294

ಮಂಡ್ಯ: ಸಿಎಂ ಎಚ್​. ಡಿ ಕುಮಾರಸ್ವಾಮಿ ಅವರ ಕಾರ್ಯಕ್ರಮಕ್ಕಾಗಿ ಮಂಡ್ಯ ಜಿಲ್ಲೆಯ ಸರ್ಕಾರಿ ಮಹಾವಿದ್ಯಾಲಯದ ಕಾಂಪೌಂಡ್ ಗೋಡೆಯನ್ನು ಜಿಲ್ಲಾಡಳಿತ ಕೆಡವಿ ಹಾಕಿದೆ. ಇಂದು ಸಿಎಂ ಎಚ್​​​​.ಡಿ ಕುಮಾರಸ್ವಾಮಿ ವಿವಿಧ ಕಾಮಗಾರಿಗಳನನ್ನು ಉದ್ಘಾಟಿಸಲಿದ್ದಾರೆ. ಕಾಂಪೌಂಡ್ ಕೆಡವಿಸುವ ಬದಲು ಗೇಟ್ ಅಳವಡಿಸಿ ಎಂದು ಸಾರ್ವಜನಿಕರ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಆದರೆ ಜನರ ಮನವಿಗೆ ಸ್ಪಂದಿಸದ ಜಿಲ್ಲಾಡಳಿತ ಮತ್ತೆ ಕಾಂಪೌಂಡ್ ಕೆಡವಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here