Homeರಾಜ್ಯಪೊಗರು ಚಿತ್ರತಂಡದಿಂದ ಸುದ್ಧಿಗೋಷ್ಠಿ

ಪೊಗರು ಚಿತ್ರತಂಡದಿಂದ ಸುದ್ಧಿಗೋಷ್ಠಿ

ಬೆಂಗಳೂರು: ಪೊಗರು ಚಿತ್ರದ ವಿವಾದಿತ ಸಂಭಾಷಣೆ ಹಿನ್ನಲೆಯಲ್ಲಿ ಪೊಗರು ಚಿತ್ರತಂಡದಿಂದ ಕೆಲವೇ ಕ್ಷಣಗಳಲ್ಲಿ  ಸುದ್ಧಿಗೋಷ್ಠಿಯನ್ನು ಕರೆಯಲಿದೆ. ಸುದ್ಧಿಗೋಷ್ಠಿಯಲ್ಲಿ ನಾಯಕ ಧ್ರುವ ಸರ್ಜಾ ಭಾಗಿಯಾಗಲಿದ್ದಾರೆ.

ಪೊಗರು ಸಿನಿಮಾದ 14 ಸೀನ್, 5 ಡೈಲಾಗ್ ಗೆ ಕತ್ತರಿ. ಪೊಗರು ಚಿತ್ರದ ರೀ ಎಡಿಟಿಂಗ್ ಚಿತ್ರತಂಡಕ್ಕೆ ತಲೆನೋವು ತಂದಿದೆ. ಪೊಗರು ಚಿತ್ರ ನಾಳೆ ಹೊಸ ರೂಪದಲ್ಲಿ ತೆರೆಗೆ ಅಪ್ಪಳಿಸಲಿದೆ.   

LEAVE A REPLY

Please enter your comment!
Please enter your name here

- Advertisment -

Most Popular

Recent Comments