ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಆರೋಗ್ಯವಾಗಿರ್ತಿದ್ರು. ಕಾರಣ ಅಂದಿನ ಕಾಲದ ಜೀವನ ಶೈಲಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಕಾಡುತ್ತಿರತ್ತೆ. ಕಾರಣ ಇಂದಿನ ಕಾಲದ ನಮ್ಮ ಜೀವನ ಶೈಲಿ, ಆಹಾರ ಪದ್ಧತಿ.
ಅದ್ರಲ್ಲೂ ಕೊರೋನದಂತಹ ಸಾಂಕ್ರಾಮಿಕ ರೋಗ ಬಂದ ಮೇಲಂತೂ ಎಲ್ಲರ ಲೈಫ್ ಸ್ಟೈಲ್ ಬದಲಾಗಿಹೋಗಿದೆ. ಪ್ರಮುಖವಾಗಿ ಮಕ್ಕಳಲ್ಲಿ ದೃಷ್ಟಿದೋಷ ಸಮಸ್ಯೆ ಎದುರಾಗಿದೆ.
ಮಕ್ಕಳು ಹೆಚ್ಚು ಹೊತ್ತು ಮೊಬೈಲ್ ವೀಕ್ಷಣೆ ಮಾಡೋದ್ರಿಂದ ಮಯೋಪಿಯ ಅಂದ್ರೆ ಸಮೀಪ ದೃಷ್ಟಿ ಸಮಸ್ಯೆ ಹೆಚ್ಚಾಗಿದೆ. ಕಳೆದೊಂದು ವರ್ಷದಲ್ಲಿ ಮಯೋಪಿಯ ಸಮಸ್ಯೆಗೆ ತುತ್ತಾಗಿರೋ ಮಕ್ಕಳ ಸಂಖ್ಯೆ ದುಪ್ಪಾಟ್ಟಾಗಿದೆ. ಹೆಚ್ಚಾಗಿ 8 ರಿಂದ 16 ವರ್ಷದ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ದೀರ್ಘಕಾಲ ಡಿಜಿಟಲ್ ಪರದೆಯನ್ನು ದಿಟ್ಟಿಸಿ ನೋಡುವುದರಿಂದ ಕಣ್ಣಿನಲ್ಲಿರುವ ನೀರಿನಂಶ ಬೇಗನೆ ಒಣಗಿ, ಮಕ್ಕಳು ಕಣ್ಣನ್ನು ಪದೇ ಪದೇ ಉಜ್ಜಿಕೊಳ್ಳುವುದರಿಂದ ಕಣ್ಣಿನ ಒಳಪದರಕ್ಕೆ ಹಾನಿಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದಕ್ಕೆ ಪರಿಹಾರ ಮಾರ್ಗ ಎಂದರೆ, ಪ್ರತಿ 20 ನಿಮಿಷಗಳಿಗೊಮ್ಮೆ ಮಕ್ಕಳ ಕಣ್ಣಿಗೆ ವಿರಾಮ ನೀಡುವುದು ಬಹಳ ಮುಖ್ಯ. ತುಂಬಾ ಹೊತ್ತು ಮಕ್ಕಳಿಗೆ ಮೊಬೈಲ್ ಹಾಗು ಟಿವಿಯನ್ನು ನೋಡದಂತೆ ಪೋಷಕರು ಬಹಳ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು.
2slideshow
how to write a dissertation proposal https://dissertationwritingcenter.com/
dissertation writers https://accountingdissertationhelp.com/
dissertation completion pathway https://writing-a-dissertation.net/
uk dissertation writing https://dissertationhelperhub.com/
online casino with free sign up bonus https://9lineslotscasino.com/
online casino best payout https://onlineplayerscasino.com/
Everything is very open and very clear explanation of issues. was truly information. Your website is very useful. Thanks for sharing.