ಪಾಕ್ ಪ್ರಧಾನಿ ಬಾಯಲ್ಲಿ ಶಾಂತಿ ಮಂತ್ರ..!

0
279

ಇಸ್ಲಮಾಬಾದ್​ : ಪಾಕಿಸ್ತಾನ ಎನ್ನುವ ಪಾಪಿಗಳ ರಣಹೇಡಿ ರಾಷ್ಟ್ರ ಇದೆಯಲ್ಲಾ..ಇದು ಯಾವತ್ತಿಗೂ ಬದಲಾಗಲ್ಲ. ಹೇಳೋದೊಂದು ಮಾಡೋದೊಂದು. ಈಗ ಹೇಳಿದಂತೆ ಇನ್ನೊಂದು ಸ್ವಲ್ಪ ಹೊತ್ತಿಗೆ ಇರಲ್ಲ. ನಿನ್ನೆಯಷ್ಟೇ ಹಿಂದಿಂದ ಭಾರತ ಮೇಲೆ ದಾಳಿಗೆ ಸಿದ್ಧರಾಗಿ ಅಂತ ತನ್ನ ಸೇನೆಗೆ ಸೂಚನೆ ಕೊಟ್ಟಿದ್ದ ಪಾಕ್, ಈಗ ದೊಡ್ಡದಾಗಿ ಶಾಂತಿ, ಶಾಂತಿ, ಶಾಂತಿ ಅಂತ ಜಪ ಮಾಡ್ತಿದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಪ್ರೆಸ್​ ಮೀಟ್ ಮಾಡಿ ಶಾಂತಿ ಮಂತ್ರ ಪಠಿಸಿದ್ದಾರೆ. ಉಗ್ರರನ್ನು ಪೋಷಿಸಿ ಈಗ ಬಿಟ್ಟಿ ನೀತಿಪಾಠ ಮಾಡ್ತಿದ್ದಾರೆ. ಶಾಂತಿಯಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಇಮ್ರಾನ್​ ಖಾನ್ ಬಣ್ಣದ ಮಾತುಗಳನ್ನಾಡಿದ್ದಾರೆ.

LEAVE A REPLY

Please enter your comment!
Please enter your name here