ಬೆಂಗಳೂರು: ಶಿವಮೊಗ್ಗದ ಜಿಲೆಟಿನ್ ಪ್ಫೋಟಕ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಇಂದು ಶಿವಮೊಗ್ಗದ ಹುಣಸೋಡಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಶಿವಮೊಗ್ಗದ ಹುಣಸೋಡಿ ಗ್ರಾಮದ ಬಳಿ ಜಿಲೆಟಿನ್ ಸ್ಫೋಟಗೊಂಡಿರುವ ಸ್ಥಳ ಪರಿಶೀಲನೆ ಮಾಡುವೆ. ಆರು ಜನ ಮೃತಪಟಿದ್ದಾರೆ. ಅಧಿವೇಶನದಲ್ಲಿ ಸ್ಫೋಟಕ ವಿಚಾರದ ಬಗ್ಗೆ ಪ್ರಸ್ಥಾಪಿಸುವೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
buy zithromax 250 mg
zithromax pills
3bibliographic