HomeP.SpecialA - Z ಅಕ್ಷಗಳಿಂದ ಗಣೇಶ ಚಿತ್ರ..!

A – Z ಅಕ್ಷಗಳಿಂದ ಗಣೇಶ ಚಿತ್ರ..!

ದಾವಣಗೆರೆ : ಈ ಹಿಂದೆ ಅಕ್ಷರಗಳಲ್ಲಿ ಕುವೆಂಪು ಚಿತ್ರ ಬಿಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅವಾರ್ಡ್ ಪಡೆದಿದ್ದ ದಾವಣಗೆರೆ ನಗರದ ಚಿತ್ರಕಲಾವಿದ ಶಾಂತಯ್ಯ ಪರಡಿಮಠ್, ಈಗ ಗಣೇಶ ಹಬ್ಬದ ಹಿನ್ನಲೆ ಇಂಗ್ಲಿಷ್ ನ A ಯಿಂದ Z ವರೆಗಿನ 26 ಅಕ್ಷರಗಳಲ್ಲಿ ವಿವಿಧ ಬಗೆಯ ಗಣೇಶ ಚಿತ್ರ ಬಿಡಿಸಿ ಗಣೇಶ ಹಬ್ಬಕ್ಕೆ ವಿಭಿನ್ನವಾಗಿ ಶುಭಕೋರಿದ್ದಾರೆ.

ದಾವಣಗೆರೆ ನಗರದ ಚಿತ್ರ ಕಲಾಶಿಕ್ಷಕ ಶಾಂತಯ್ಯ ಪರಡಿಮಠ ಅವರಿಂದ ಚಿತ್ರ ರಚನೆ ಆಗಿದ್ದು, ಇಂಗ್ಲಿಷ್ ನ 26 ಅಕ್ಷಗಳನ್ನು ಬಳಸಿಕೊಂಡು ವಿವಿಧ ಬಗೆಯ ಗಣೇಶ ಚಿತ್ರ ರಚಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

 

LEAVE A REPLY

Please enter your comment!
Please enter your name here

- Advertisment -

Most Popular

Recent Comments