ಬೆಂಗಳೂರು: ಕೊರೋನಾ ಆಂತಂಕದ ನಡುವೆಯೂ ನಾಡಿನಾದ್ಯಂತ ಗಣೇಶ ಚತುರ್ಥಿ ಹಬ್ಬ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ. ಇನ್ನು ನಗರದ ದೊಡ್ಡ ಗಣಪತಿ ದೇವಾಲಯಕ್ಕೆ ಭಕ್ತರು ಆಗಮಿಸಿ, ಸರದಿ ಸಾಲಲ್ಲಿ ನಿಂತು ಗಣೇಶನ ದರ್ಶನ ಪಡೆದರು. ಇನ್ನು ಭಕ್ತರಿಗೆ ಸ್ಯಾನಿಟೈಸರ್ ನೀಡಿ, ಥರ್ಮಲ್ ಟೆಸ್ಟ್ ಬಳಿಕ ಸಾಮಾಜಿಕ ಅಂತರದೊಂದಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ದೊಡ್ಡ ಗಣಪನಿಗೆ ಹೂ, ಬೆಳ್ಳಿಯಿಂದ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.
ಅಲ್ಲದೆ ಹಬ್ಬದ ಹಿನ್ನೆಲೆ ಇವತ್ತು ಖರೀದಿಯ ಭರಾಟೆ ಜೋರಾಗಿದ್ದು. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹಚ್ಚಾಗಿತ್ತು. ನಿನ್ನೆ, ಮೊನ್ನೆಗೆ ಹೋಲಿಕೆ ಮಾಡಿದ್ರೆ ಇಂದು ವ್ಯಾಪಾರ ಚುರುಕುಗೊಂಡಿದೆ. ಇನ್ನು ಹೂ, ಹಣ್ಣಿನ ಬೆಲೆ ಗಗನಕ್ಕೇರಿದ್ದು, ವ್ಯಾಪಾರಸ್ಥರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
2interpreted
gay french dating https://gaypridee.com/
gay video cam chat broadcast self https://gaytgpost.com/
gay trucker dating https://speedgaydate.com/
888 free slots https://freeonlneslotmachine.com/
add slots game girls https://pennyslotmachines.org/
cleopatra slots https://slotmachinesworld.com/
caesars free slots 777 https://slotmachinesforum.net/
infinity slots https://411slotmachine.com/
lincoln slots online https://www-slotmachines.com/
guidelines for dissertation writing https://dissertationwriting-service.com/
phd dissertation help download https://help-with-dissertations.com/
masters dissertation help https://mydissertationwritinghelp.com/
writing dissertation objectives https://dissertations-writing.org/
example of a dissertation https://helpon-doctoral-dissertations.net/