ಸುಮಲತಾ ಮನವಿಗೆ ಕೇಂದ್ರದ ಸ್ಪಂದನೆ ..!

0
129

ಮಂಡ್ಯ : ಕೆಆರ್​ಎಸ್​​ ಡ್ಯಾಂನಿಂದ ಮಂಡ್ಯದ ನಾಲೆಗಳಿಗೆ ನೀರು ಹರಿಸಬೇಕೆಂಬ ನೂತನ ಸಂಸದೆ ಸುಮಲತಾ ಅಂಬರೀಶ್​ರ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ.
ಕೆಆರ್​ಎಸ್​ ಡ್ಯಾಂನಿಂದ ಮಂಡ್ಯದ ನಾಲೆಗಳಿಗೆ ನೀರು ಹರಿಸಲು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಒಪ್ಪಿಗೆ ಸೂಚಿಸಿದ್ದಾರೆ.
ಕೆಆರ್​ಎಸ್​​ ಡ್ಯಾಂನಿಂದ ಮಂಡ್ಯದ ನಾಲೆಗಳಿಗೆ 2ಟಿಎಂಸಿ ನೀರು ಬಿಡುವಂತೆ ಕೇಂದ್ರ ಜಲಾನಯನ ಅಧಿಕಾರಿಗಳಿಗೆ ಸುಮಲತಾ ಅಂಬರೀಶ್ ಪತ್ರ ಬರೆದಿದ್ದರು.

 

LEAVE A REPLY

Please enter your comment!
Please enter your name here