ಮಂಗಳೂರು: ಗ್ರಾಮ ಪಂಚಾಯತಿ ಚುನಾವಣೆ ವೇಳೆ ಮಂಗಳೂರಿನ ಉಜಿರೆ ಎಸ್ ಡಿಎಮ್ ಕಾಲೇಜಿನ ಮತ ಏಣಿಕೆ ಕೇಂದ್ರದಲ್ಲಿ ಪ್ರತಿಭಟನಾಕಾರರು ಪಾಕ್ ಪರ ಘೋಷಣೆ ಕೂಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಗಂಡಿ ಪೊಲೀಸ್ ಠಾಣೆಗೆ SDPI ಕಾರ್ಯಕರ್ತರು ಬಂಧಿತರನ್ನು ಬಿಡುಗಡೆಗೊಳಿಸುವಂತೆ ಮುತ್ತಿಗೆ ಹಾಕಿದ್ದಾರೆ. ಬಂಧಿತರು ಅಮಾಯಕರು ಎಂದು ಪ್ರತಿಭಟನಾಕಾರರು ವಾದ ಮಾಡುತ್ತಿದ್ದಾರೆ. ನೈಜ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ.