Sunday, October 2, 2022
Powertv Logo
Homeರಾಜ್ಯಮೀನುಗಾರರು ಕಾಣೆಯಾಗಿ 1 ತಿಂಗಳು: ಎಲ್ಲಿದ್ದಾರೆ ಕಡಲ ಮಕ್ಕಳು..?

ಮೀನುಗಾರರು ಕಾಣೆಯಾಗಿ 1 ತಿಂಗಳು: ಎಲ್ಲಿದ್ದಾರೆ ಕಡಲ ಮಕ್ಕಳು..?

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ 7 ಮೀನುಗಾರರು ನಾಪತ್ತೆಯಾಗಿ ಇಂದಿಗೆ ಒಂದು ತಿಂಗಳು ಕಳೆದಿದೆ. ಆದರೆ ಅವರ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ದುರ್ಗಮ ನದಿಗಳಲ್ಲಿ ಮೀನುಗಾರರ ತಂಡ  ಶೋಧ ಕಾರ್ಯ ಮುಂದುವರೆಸಿದೆ. ಉಡುಪಿ ಪೊಲೀಸರ ಎರಡು ತಂಡ ಹಾಗೂ ಮೀನುಗಾರರ ಎರಡು ತಂಡ ಶೋಧ ಕಾರ್ಯ ನಡೆಸುತ್ತಿವೆ. ಡಿ. 15ರ ರಾತ್ರಿ 2ಗಂಟೆಗೆ ಮಹಾರಾಷ್ಟ್ರ ಸಿಂಧದುರ್ಗ ಜಿಲ್ಲೆಯ ಟವರ್​​ನಲ್ಲಿ ಲಾಸ್ಟ್​ ಮಿಸ್ಡ್ ಕಾಲ್‌ ಲೊಕೇಶನ್ ದಾಖಲಾಗಿತ್ತು. ಅಂದು ಹರೀಶ್  ಮನೆಯವರು ಕರೆ ಮಾಡಿದ್ರೂ ಸಂಪರ್ಕ‌ ಸಾಧ್ಯವಾಗಿರಲಿಲ್ಲ.

ಮೀನುಗಾರರು ಹೆದ್ದಾರಿ ಬಂದ್ ನಡೆಸಿ ಸರ್ಕಾರಕ್ಕೆ ಒಂದು ವಾರ ಹುಡುಕಾಟ‌‌ದ ಗಡುವು ನೀಡಿದ್ರು. ಈಗ ಆ ಗಡುವೂ ಅಂತ್ಯವಾಗಿದೆ. ಈ ಸಂಬಂಧ ಮೀನುಗಾರರು  ಶೀಘ್ರದಲ್ಲೇ ಸಭೆ ಕರೆದು ಮುಂದಿನ ಕ್ರಮದ ಕುರಿತು ನಿರ್ಧಾರ‌ ತೆಗೆದುಕೊಳ್ಳಲಿದ್ದಾರೆ.

10 COMMENTS

  1. opinion reduslim [url=https://comprarcialis5mg.org/reduslim/]reduslim[/url] reduslim telefono
    componentes de reduslim [url=https://comprarcialis5mg.org/reduslim-kaufen/]reduslim[/url] santiago segura recomienda reduslim
    cialis 5mg prezzo [url=https://comprarcialis5mg.org/it/cialis-5mg-prezzo/]tadalafil 5 mg prezzo in farmacia[/url] cialis
    [url=https://huntscammers.com/scammer-7911-aleksandra__964_mwuzq]donde comprar reduslim original[/url] bd35c49

LEAVE A REPLY

Please enter your comment!
Please enter your name here

- Advertisment -

Most Popular

Recent Comments