Saturday, October 1, 2022
Powertv Logo
Homeಕ್ರೈಂ200 ಕೋಟಿ ಮೌಲ್ಯದ ಗಾಂಜಾ ಗೆ ಬೆಂಕಿ

200 ಕೋಟಿ ಮೌಲ್ಯದ ಗಾಂಜಾ ಗೆ ಬೆಂಕಿ

ಆಂದ್ರಪ್ರದೇಶ: ಪರಿವರ್ತನಾ ಎಂಬ ಆಪರೇಷನ್ ಅಡಿಯಲ್ಲಿ ಸುಮಾರು 200 ಕೋಟಿ ರೂಪಾಯಿ ಮೌಲ್ಯದ ಗಾಂಜಾವನ್ನು ಆಂಧ್ರಪ್ರದೇಶ ಪೊಲೀಸರು ನಾಶ ಪಡಿಸಿದ್ದಾರೆ. ವಿಶಾಖಪಟ್ಟಣಂ ಜಿಲ್ಲೆಯ ಅನಕಪಲ್ಲಿ ಬಳಿಯ ಕೋಡೂರು ಗ್ರಾಮದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ರಾಜ್ಯ ಪೊಲೀಸ್ ಮುಖ್ಯಸ್ಥ ಡಿ.ಗೌತಮ್ ಸವಾಂಗ್ ಅವರ ಸಮ್ಮುಖದಲ್ಲಿ ಗಾಂಜಾಗೆ ಬೆಂಕಿ ಹಚ್ಚಲಾಯಿತು.
ಕಾರ್ಯಾಚರಣೆಯಡಿ, ಒಟ್ಟು 1,363 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 1,500 ಜನರನ್ನು ಬಂಧಿಸಲಾಗಿದೆ, ಈ ಪೈಕಿ 562 ಜನರು ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ.ಆಂಧ್ರ ಪ್ರದೇಶದ ಉತ್ತರ ಭಾಗದ ಜಿಲ್ಲೆಗಳಲ್ಲಿ ಎರಡು ವರ್ಷಗಳಲ್ಲಿ 2 ಲಕ್ಷ ಕೆಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಳ್ಳಲಾಗಿದೆ.

- Advertisment -

Most Popular

Recent Comments