ಕಟ್ಟಿಗೆ ಅಡ್ಡೆಯಲ್ಲಿ ಬೆಂಕಿ ಅವಘಡ

0
79

ಹುಬ್ಬಳ್ಳಿ: ಚನ್ನಪೇಟೆಯ ಔರದಿ ಓಣಿಯಲ್ಲಿ ಕಟ್ಟಿಗೆ ಅಡ್ಡೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ನಾಗರಾಜ್ ಮಿಸ್ಕಿನ್ ಎಂಬುವವರಿಗೆ ಸೇರಿದ ಕಟ್ಟಿಗೆ ಅಡ್ಡೆಯಲ್ಲಿ ಶಾರ್ಟ್ ಸರ್ಕಿಟ್ ನಿಂದ ಅಗ್ನಿ ದುರಂತ ಸಂಭವಿಸಿದ್ದು ಲಕ್ಷಾಂತರ ಮೌಲ್ಯದ ಕಟ್ಟಿಗೆ, ಫರ್ನಿಚರ್ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕೆಲಸ ನಡೆದಿದ್ದು 35 ಲಕ್ಷ ಮೌಲ್ಯದ  ಸಾಗುವಾನಿ, ಸೇರಿ ಇತರೆ ಕಟ್ಟಿಗೆ ಸುಟ್ಟುಹೋಗಿದೆ. ಸೋಫಾ ಸೆಟ್, ಕಾಟ್, ಸೇರಿ ಗೃಹ ಬಳಕೆಯ ಫರ್ನಿಚರ್ ಸಾಮಾಗ್ರಿಗಳು ಬಸ್ಮವಾಗಿದ್ದು, ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here