Wednesday, May 25, 2022
Powertv Logo
Homeಕ್ರೀಡೆಕರ್ನಾಟಕ ಮತ್ತು ತಮಿಳುನಾಡು ಫೈನಲ್ ಕಾದಾಟ

ಕರ್ನಾಟಕ ಮತ್ತು ತಮಿಳುನಾಡು ಫೈನಲ್ ಕಾದಾಟ

ಮತ್ತೊಂದು ರಣರೋಚಕ ಪಂದ್ಯಾಟದಲ್ಲಿ ಕರ್ನಾಟಕ ತಂಡ ಗೆದ್ದು ಬೀಗಿದೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೆಮಿಫೈನಲ್ನಲ್ಲಿ ಬಲಿಷ್ಠ ವಿದರ್ಭ ತಂಡದ ಎದುರು 4 ರನ್​ಗಳ ರೋಚಕ ಜಯ ಸಾಧಿಸಿ ಕರ್ನಾಟಕ ತಂಡ ಫೈನಲ್​ಗೆ ಎಂಟ್ರಿಯಾಗಿದೆ.

ಇದೀಗ ಫೈನಲ್​ನಲ್ಲಿ ಸಾಂಪ್ರದಾಯಿಕ ಎದುರಾಳಿ ತಂಡವಾಗಿರುವ ತಮಿಳುನಾಡು ತಂಡವನ್ನ ಎದುರಿಸಲಿದೆ. ದಕ್ಷಿಣ ಭಾರತದ ಎರಡು ಬಲಿಷ್ಠ ತಂಡಗಳಾಗಿ ಕರ್ನಾಟಕ ಮತ್ತು ತಮಿಳುನಾಡು ಗುರುತಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಈ ಫೈನಲ್ ಪಂದ್ಯ ಕುತೂಹಲವನ್ನು ಮತ್ತು ಅಭಿಮಾನಿಗಳಲ್ಲಿ ರೋಚಕತೆಯನ್ನು ಹೆಚ್ಚಿಸಿದೆ.

14 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments