Monday, August 15, 2022
Powertv Logo
Homeರಾಜ್ಯಮೈಸೂರಿನಲ್ಲಿ ಮತ್ತೆ ಶುರುವಾಯ್ತು ಗಲಾಟೆ..!

ಮೈಸೂರಿನಲ್ಲಿ ಮತ್ತೆ ಶುರುವಾಯ್ತು ಗಲಾಟೆ..!

ಮೈಸೂರು : ಮೈಸೂರಿನಲ್ಲಿ ಮತ್ತೆ ಶುರುವಾಯ್ತು ಗಲಾಟೆ. ನೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಮತ್ತು ಪೊಲೀಸರ ನಡುವೆ ಮತ್ತೆ ಜಟಾಪಟಿ ನಡೆದಿದೆ. ಅಶ್ಲೀಲ ಪದ ಬಳಕೆ ಮಾಡಿದ್ದೇ ಪೊಲೀಸರ ವಿರುದ್ಧ ಹೂವಿನ ವ್ಯಾಪಾರಿಗಳು ತಿರುಗಿ ಬೀಳಲು ಮುಖ್ಯ ಕಾರಣವಾಗಿದೆ. 

ದೇವರಾಜ ಠಾಣಾ ಪೊಲೀಸರ ಜೊತೆ ವ್ಯಾಪಾರಿಗಳ ವಾಗ್ವಾದ ಸುಮಾರು ಅರ್ಧ ತಾಸು ಕಾಲ ನಡೆದಿದೆ.ಮಾಸ್ಕ್ ಕಾರ್ಯಾಚರಣೆ ವೇಳೆ ದೇವರಾಜ ಮಾರುಕಟ್ಟೆಯಲ್ಲಿ ಈ ಗದ್ದಲ ಸಂಭವಿಸಿದೆ.

 

9 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments