ಎಫ್​ಡಿಎ ಪರೀಕ್ಷೆಯಲ್ಲಿ ನಡೆದಿದೆಯಾ ಭಾರೀ ಗೋಲ್​ಮಾಲ್..?

0
138

ಕಲಬುರ್ಗಿ: ಕೆಪಿಎಸ್‌ಸಿಯ ಎಫ್​ಡಿಎ ಪರೀಕ್ಷೆಯಲ್ಲಿ ಭಾರಿ ಗೋಲ್​ಮಾಲ್​ ನಡೆದಿರುವ ಆರೋಪ ಕೇಳಿಬಂದಿದೆ. ಕಲಬುರ್ಗಿಯಲ್ಲಿ ಅಭ್ಯರ್ಥಿಯು ಖಾಲಿ OMR ಶೀಟ್ ಸಲ್ಲಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಪರೀಕ್ಷೆ ನಂತರ OMR ಶೀಟ್​ ಭರ್ತಿ ಮಾಡುವ ಶಂಕೆಯೂ ವ್ಯಕ್ತವಾಗಿದೆ. ಬಾಲಾಜಿ ಪಾಲಿಟೆಕ್ನಿಕ್​ ಕಾಲೇಜಿನಲ್ಲಿ ಗೋಲ್​ಮಾಲ್​ ನಡೆದಿದ್ದು, ಖಾಲಿ OMR ಶೀಟ್ ಸಲ್ಲಿಸಿರೋದನ್ನುಖಂಡಿಸಿ ಪ್ರತಿಭಟನೆ ನಡೆದಿದೆ. ಕೆಪಿಎಸ್​ಸಿ ಅಡಿಯಲ್ಲಿ ನಡೆದ ಎಫ್​ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಹೆಚ್ಚಿನ ಕಾಗುಣಿತ ತಪ್ಪುಗಳೂ ಕಂಡುಬಂದಿದೆ.

LEAVE A REPLY

Please enter your comment!
Please enter your name here