Home P.Cricket ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಂದ IPL ಬಹಿಷ್ಕಾರ ಅಭಿಯಾನ..!

ಕ್ರಿಕೆಟ್ ಅಭಿಮಾನಿಗಳಿಂದ IPL ಬಹಿಷ್ಕಾರ ಅಭಿಯಾನ..!

 ನವದೆಹಲಿ :   ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ಯುಎಇನಲ್ಲಿ 13ನೇ ಆವೃತ್ತಿ ಐಪಿಎಲ್​ ನಡೆಯಲಿದೆ. ಟೂರ್ನಿ ನಡೆಸಲು ಬಿಸಿಸಿಐ ಕೇಂದ್ರದ  ಒಪ್ಪಿಗೆಯನ್ನೂ ಪಡೆದಿದೆ. ಇದು ಕ್ರಿಕೆಟ್ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಆದ್ರೆ, ಕ್ರಿಕೆಟ್ ಹಬ್ಬ ಐಪಿಎಲ್​ ಪಕ್ಕಾ ಆದ ಬೆನ್ನಲ್ಲೇ ಅಭಿಮಾನಿಗಳು #Boycott IPL ಅಭಿಯಾನ ಆರಂಭಿಸಿದ್ದಾರೆ.

ಅರೆ, ಇದೇನು ಕಥೆ?  ಇಷ್ಟು ದಿನ ಯಾವಾಗಪ್ಪಾ ಐಪಿಎಲ್ ಶುರುವಾಗುತ್ತೆ ಅಂತ ಕಾಯ್ತಿದ್ದವರು, ದಿಢೀರ್ ಅಂತ IPLಅನ್ನೇ ಬಹಿಷ್ಕರಿಸುತ್ತಿದ್ದಾರಲ್ಲಾ ಅಂತ ಆಶ್ಚರ್ಯ ಆಗುತ್ತೆ.. ನಂಬಲು ಸ್ವಲ್ಪ ಕಷ್ಟನೂ ಆಗುತ್ತೆ. ಆದ್ರೂ ನಂಬ್ಲೇ ಬೇಕು..! ಕ್ರಿಕೆಟ್ ಅಭಿಮಾನಿಗಳ ಈ ಸಿಟ್ಟಿಗೆ ಕಾರಣ ಚೀನಾ…

 IPLನಲ್ಲಿ ಎಲ್ಲಾ ಹಿಂದಿನ ಪ್ರಾಂಚೈಸಿಗಳೇ ಮುಂದುವರೆಯುತ್ತಾರೆ ಅಂತ ಬಿಸಿಸಿಐ ಹೇಳಿದೆ. ಹಾಗೆಯೇ ಚೀನಾದ ಮೊಬೈಲ್ ಸಂಸ್ಥೆ ವಿವೋ ಈ ಬಾರಿಯೂ ಐಪಿಎಲ್ ಶೀರ್ಷಿಕೆ ಪ್ರಾಯೋಜಕರಾಗಿ ಮುಂದುವರೆಯುವುದಾಗಿ ಘೋಷಿಸಿದೆ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ವಿವೋ ಪ್ರಾಯೋಜಕತ್ವವನ್ನು ಬಹಿಷ್ಕರಿಸದಿದ್ದರೆ, ನಾವು ಐಪಿಎಲ್​ ಅನ್ನೇ ಬಹಿಷ್ಕರಿಸುತ್ತೇವೆ ಅಂತ ಟ್ವಿಟ್ಟರ್​ನಲ್ಲಿ #BoycottIPL ಅಭಿಯಾನವನ್ನು ನೆಟ್ಟಿಗರು ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments