Homeರಾಜ್ಯಬೆಂಗಳೂರುರೋಬೋಟ್ ತಂತ್ರಜ್ಞಾನದ ಮೂಲಕ ಕಣ್ಣಿನ ಚಿಕಿತ್ಸೆ

ರೋಬೋಟ್ ತಂತ್ರಜ್ಞಾನದ ಮೂಲಕ ಕಣ್ಣಿನ ಚಿಕಿತ್ಸೆ

ಬೆಂಗಳೂರು: ಪಂಚೇಂದ್ರಿಯಗಳಲ್ಲಿ ಕಣ್ಣು ಅತ್ಯಂತ ಮುಖ್ಯವಾದುದು. ಜಗತ್ತನ್ನು ಕಣ್ಣನಿಂದಲೇ ನಾವು ನೋಡುತ್ತೇವೆ. ಆದ್ರೆ ಇತ್ತೀಚೆಗೆ ತಂತ್ರಜ್ಞಾನ ಹಾಗೂ ಜೀವನ ಶೈಲಿ ಬದಲಾಗಿದ್ದು ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿವೆ

ಇದೀಗ ನಾರಾಯಣ ನೇತ್ರಾಲಯ ಹೊಸ ತಂತ್ರಜ್ಞಾನ ದ ಮೂಲಕ ಚಿಕಿತ್ಸೆ ಕೊಡಲು ಮುಂದಾಗಿದೆ ಹೊಸ ತಲೆಮಾರಿನ ಕೃತಕ ಬುದ್ಧಿಮತ್ತೆ (ಎಐ) ಆಧರಿತ ವೈಯಕ್ತಿಕಗೊಳಿಸಿದ ನೇತ್ರ ಚಿಕಿತ್ಸಾ ಘಟಕವನ್ನು  ಇಂದಿರಾನಗರದಲ್ಲಿ ಆರಂಭಿಸಿದೆ

ನಾರಾಯಣ ನೇತ್ರಾಲಯದ ಎಲ್ಲ ಘಟಕಗಳಲ್ಲೂ ವೈಯಕ್ತಿಕಗೊಳಿಸಿದ ನೇತ್ರ ಚಿಕಿತ್ಸೆ ಲಭ್ಯ. ಇದು ರಿಫ್ರಾಕ್ಟಿವ್ ಶಸ್ತ್ರಚಿಕಿತ್ಸೆ, ಕೆಟರಾಕ್ಟ್, ಡ್ರೈ ಐ, ಮಕ್ಕಳ ದೃಷ್ಟಿ ಸಮಸ್ಯೆಗಳು ಮತ್ತು ಕೋವಿಡ್19 ಸಂಕೀರ್ಣತೆಗಳನ್ನು ತಡೆಯುತ್ತದೆ..ಇನ್ನು ವೈಯಕ್ತಿಕಗೊಳಿಸಿದ ನೇತ್ರ ಆರೈಕೆ ಪ್ರಕ್ರಿಯೆಯು ವೈದ್ಯರ ಚಿಕಿತ್ಸಾ ಕೌಶಲ್ಯ, ನೇತ್ರದ ಸುಧಾರಿತ ಚಿತ್ರ ಗ್ರಹಿಕೆ ಮತ್ತು ವಿಶೇಷವಾದ ಸಂಶೋಧನಾ ಪ್ರಯೋಗಾಲಯಗಳ ಸತತ ಅನುಷ್ಠಾನ ಒಳಗೊಂಡಿರುತ್ತದೆ.

ಒಟ್ಟಿನಲ್ಲಿ ಕಣ್ಣು ಅತ್ಯಂತ ಸೂಕ್ಷ್ಮ ಭಾಗವಾದ ಹಿನ್ನೆಲೆ ನಗರದ ಜನ ರೋಬೋಟಿಕ್ ಚಿಕಿತ್ಸೆ ಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments